ರಾಹುಲ್ ಗಾಂಧಿ ಲಂಡನ್(UK)ಗೆ ತೆರಳಿದ್ದಾಗ ತಮ್ಮ ಭಾಷಣದಲ್ಲಿ ವಿ.ಡಿ ಸಾವರ್ಕರ್(V D Savarkar) ವಿರುದ್ಧ ತಪ್ಪು ( Savarkar- Rahul Gandhi) ಆರೋಪ ಮಾಡಿದ್ದಾರೆ
Rahul Gandhi
-
Karnataka State Politics Updates
Rahul Gandhi : ರಾಹುಲ್ ಗಾಂಧಿ ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ! ಶಿಕ್ಷೆಯೊಂದಿಗೆ ಅನರ್ಹತೆ ರದ್ಧಾಗುತ್ತಾ ಇಲ್ಲ ಸಿಂಧುವಾಗುತ್ತಾ?
by ಹೊಸಕನ್ನಡby ಹೊಸಕನ್ನಡಏಪ್ರಿಲ್ 13ರವರೆಗೆ ರಾಹುಲ್ ಗಾಂಧಿಗೆ ಜಾಮೀನು ನೀಡಲಾಗಿದ್ದು, ಅದನ್ನು ವಿಸ್ತರಿಸುತ್ತದೆಯೋ ಇಲ್ಲವೋ ಎಂಬುದು ಕೂಡಾ ಕುತೂಹಲಕಾರಿಯಾಗಿದೆ.
-
Karnataka State Politics Updates
Congress leader’s controversial statement: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ನೀಡಿದ ಜಡ್ಜ್ ನಾಲಿಗೆಯನ್ನು ಕಟ್ ಮಾಡುತ್ತೇವೆ! ವಿವಾದಿತ ಹೇಳಿಕೆ ನಿಡಿದ ಕಾಂಗ್ರೆಸ್ ನಾಯಕ
by ಹೊಸಕನ್ನಡby ಹೊಸಕನ್ನಡಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ 2 ವರ್ಷಗಳ ಕಾಲ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ “ನಿಮ್ಮ ನಾಲಗೆಯನ್ನು ಕತ್ತರಿಸುತ್ತೇವೆ”
-
Karnataka State Politics Updates
‘RSS ನ ಅರ್ಧ ಪ್ಯಾಂಟ್ ಮತ್ತು ಕೈಯಲ್ಲಿ ಲಾಠಿ ಹಿಡಿದ ಕೌರವರು’ ಹೇಳಿಕೆ : ರಾಹುಲ್ ಮೇಲೆ ಮತ್ತೊಂದು ಕ್ರಿಮಿನಲ್ ಮಾನನಷ್ಟ ದಾಖಲು
RSS ಅನ್ನು “21 ನೇ ಶತಮಾನದ ಕೌರವರು” ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi- RSS) ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.
-
Karnataka State Politics UpdateslatestNews
Lalit Modi: ರಾಹುಲ್ ಗಾಂಧಿ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಲು ಮುಂದಾದ ಮೋದಿ, ಕಾರಣವೇನು?
by ಹೊಸಕನ್ನಡby ಹೊಸಕನ್ನಡಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ(Lalit Modi) ಕಿಡಿ ಕಾರಿದ್ದು, ರಾಹುಲ್ ವಿರುದ್ಧ ಬ್ರಿಟನ್(Britan) ನಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕುವುದಾಗಿ ಹೇಳಿದ್ದಾರೆ.
-
Karnataka State Politics Updates
Veer Savarkar: ‘ತಾತ ಕ್ಷಮೆ ಕೇಳಿದ್ದನ್ನು ಸಾಬೀತು ಮಾಡಿ’ ; ರಾಹುಲ್ ಗಾಂಧಿಗೆ ಸವಾಲು ಎಸೆದ ರಂಜಿತ್ ಸಾವರ್ಕರ್ !!
by ವಿದ್ಯಾ ಗೌಡby ವಿದ್ಯಾ ಗೌಡಈ ಹಿಂದೆ ಉದ್ಧವ್ ಠಾಕ್ರೆ ಅವರು, ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ಸಾವರ್ಕರ್ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂದು ರಾಹುಲ್ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದರು.
-
Karnataka State Politics Updates
Rahul Gandhi : ರಾಹುಲ್ ಬೆಂಬಲಿಸಲು ವಿಪಕ್ಷಗಳ ಸಂಸದರೆಲ್ಲರೂ ರಾಜೀನಾಮೆ ನೀಡಲು ಮುಂದಾದ್ರಾ? ಹಾಗಿದ್ರೆ ದೇಶದ ರಾಜಕೀಯದಲ್ಲಿ ಆಗುತ್ತಾ ಮಹಾ ಬದಲಾವಣೆ?
by ಹೊಸಕನ್ನಡby ಹೊಸಕನ್ನಡಕಾಂಗ್ರೆಸ್(Congress) ನಾಯಕರೆಲ್ಲರೂ ರಾಜ್ ಘಾಟ್(Raj Ghat) ಬಳಿ ಧರಣಿ ನಡೆಸಿದ್ದಲ್ಲದೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕತ್ತವಾಗುತ್ತಿದೆ.
-
Karnataka State Politics Updates
Shivsena Uddav Takre : ವೀರ ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡಿದರೆ ಹುಷಾರ್ – ಮಿತ್ರ ಪಕ್ಷ ಶಿವಸೇನೆಯಿಂದ ರಾಹುಲ್ ಗಾಂಧಿಗೆ ಎಚ್ಚರಿಕೆ, ಮೈತ್ರಿ ಕಡಿದುಕೊಳ್ಳುವ ಬೆದರಿಕೆ !
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ಸಾವರ್ಕರ್ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂದು ಉದ್ಧವ್ ಠಾಕ್ರೆ ಅವರು ರಾಹುಲ್ಗಾಂಧಿ ಅವರಿಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ.
-
Karnataka State Politics Updates
Hardeep singh Puri : ‘ಕುದುರೆ ರೇಸ್ ನಲ್ಲಿ ಓಡಲು ನೀವು ಕತ್ತೆಯನ್ನು ಕರ್ಕೊಂಡ್ ಬಂದಿದ್ದೀರಿ’: ರಾಹುಲ್ ಗಾಂಧಿಯನ್ನು ಕತ್ತೆಗೆ ಹೋಲಿಸಿದ ಕೇಂದ್ರ ಸಚಿವ ಪುರಿ ವ್ಯಂಗ್ಯ
ನ್ಯಾಯಾಲಯದ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ. ಇಲ್ಲಿ ನೀವು ಮಹಾಭಾರತ ಮತ್ತು ಸಾವರ್ಕರ್ ಅವರ ಹೆಸರುಗಳನ್ನು ಏಕೆ ಎಳೆದು ತರುತ್ತೀರಿ ?” ಎಂದು ಪುರಿಯವರು ಕೇಳಿದ್ದಾರೆ.
-
Karnataka State Politics Updates
Anurag Thakur : ರಾಹುಲ್ ಗಾಂಧಿಯವರೇ, ಕನಸಿನಲ್ಲೂ ನೀವು ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ: ರಾಗಾಗೆ ವಿರುದ್ಧ ಅನುರಾಗ್ ಠಾಕೂರ್ ಟಾಂಗ್
by ಹೊಸಕನ್ನಡby ಹೊಸಕನ್ನಡಸಂಸತ್ತಿನಿಂದ ಅನರ್ಹಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ(Rahul Gandhi) ನಾನು ಎಂದಿಗೂ ಕ್ಷಮೆ ಕೇಳೋದಿಲ್ಲ
