ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ರಿಮಿನಲ್ ಎಂದು ಸೂಚಿಸುವ ಟೀಕೆಗಳಿಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ನಂತರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.
Rahul Gandhi
-
InterestingKarnataka State Politics Updates
Disqualification: ಜನಪ್ರತಿನಿಧಿಗಳಾಗಿ ಅನರ್ಹಗೊಂಡವರು ರಾಹುಲ್ ಗಾಂಧಿ ಮಾತ್ರವಲ್ಲ! ಈ ಘಟಾನುಘಟಿಗಳು ಅನರ್ಹವಾಗಿದ್ದರು!
by ಹೊಸಕನ್ನಡby ಹೊಸಕನ್ನಡಈ ಬೆನ್ನಲ್ಲೇ ಲೋಕಸಭೆಯಿಂದ(Parliment) ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿತ್ತು. ಹಾಗೆ ನೋಡಿದರೆ ಒಬ್ಬ ಜನಪ್ರತಿನಿಧಿ ತಮ್ಮ ಸ್ಥಾನದಿಂದ ಅನರ್ಹವಾದದ್ದು ಇದೇ ಮೊದಲಲ್ಲ.
-
Karnataka State Politics Updates
Indhira Gandhi : ರಾಹುಲ್ ಗಾಂಧಿಯಂತೆ ಇಂದಿರಾ ಗಾಂಧಿ ಕೂಡ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು! ಅಷ್ಟಕ್ಕೂ ಇಂದಿರಾ ಮಾಡಿದ ಅಪರಾಧವೇನು?
by ಹೊಸಕನ್ನಡby ಹೊಸಕನ್ನಡಭಾರತದ ರಾಜಕೀಯ ಇತಿಹಾಸದಲ್ಲಿ ಅನೇಕ ಶಾಸಕರು, ಸಂಸದರೂ ಮಾನನಷ್ಟ ಮೊಕದ್ದಮೆಗೆ ಒಳಗಾಗಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
-
Karnataka State Politics Updates
Rahul Gandhi: ಲೋಕಸಭೆ ಸದಸ್ಯತ್ವದಿಂದ ಅನರ್ಹವಾದ ಬಳಿಕ ರಾಹುಲ್ ಗಾಂಧಿಗೆ ಎಲ್ಲಿಂದೆಲ್ಲಾ ಕೊಕ್ ಗೊತ್ತ? ಅವರ ಮುಂದಿನ ನಡೆ ಏನು?
by ಹೊಸಕನ್ನಡby ಹೊಸಕನ್ನಡಒಂದು ವೇಳೆ ಸೂರತ್ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶ ರಾಹುಲ್ ಗಾಂಧಿ ಅವರಿಗಿದೆ.
-
Karnataka State Politics Updates
Rahul Gandhi :ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶ
ಲೋಕಸಭಾ ಸ್ಪೀಕರ್ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.
-
Karnataka State Politics Updates
Rahul Gandhi: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನಿಡಿದ್ದ ರಾಹುಲ್ ಗಾಂಧಿಗೆ 2 ವರ್ಷ ಜೈಲು, 15 ಸಾವಿರ ದಂಡ! ಅಷ್ಟಕ್ಕೂ ಅಂದು ರಾಗಾ ಹೇಳಿದ್ದೇನು?
by ಹೊಸಕನ್ನಡby ಹೊಸಕನ್ನಡಗುಜರಾತ್(Gujarat)ನ ಸೂರತ್(Surat) ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿದ್ದು, ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
-
Karnataka State Politics Updates
Mamata Banerjee: ರಾಹುಲ್ ಗಾಂಧಿ ಮೋದಿ ಹಾಗೂ ಬಿಜೆಪಿಯ ಅತಿದೊಡ್ಡ TRP : ತೀವ್ರ ಕುತೂಹಲಕ್ಕೆ ಕಾರಣವಾದ ಮಮತಾ ಬ್ಯಾನರ್ಜಿ ನಡೆ
by ಹೊಸಕನ್ನಡby ಹೊಸಕನ್ನಡಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಿಜೆಪಿ ಹೀರೋ ಮಾಡಲು ಹೊರಟಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
-
Karnataka State Politics Updates
Rahul Ghandi: ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ! ಸ್ಪೀಕರ್ ಕರೆದ ಸಭೆಯಲ್ಲಿ ರಾಹುಲ್ ಗೆ ಭಾರೀ ಮುಖಭಂಗ
by ಹೊಸಕನ್ನಡby ಹೊಸಕನ್ನಡಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಅವರು ತಂದ ಯೋಜನೆಗಳ ವಿರುದ್ದ ವಿಪಕ್ಷಗಳು ಮಾತನಾಡುವಾಗ ಅವರ ಮೈಕ್ ಆಫ್ ಮಾಡಲಾಗುತ್ತದೆ.
-
Karnataka State Politics Updates
Pragya Singh Thakur: ವಿದೇಶಿ ಹೆಣ್ಣಿಗೆ ಹುಟ್ಟಿದವ ದೇಶಭಕ್ತನಾಗಲು ಹೇಗೆ ಸಾಧ್ಯ? ಇವರನ್ನು ದೇಶ ಬಿಟ್ಟು ಓಡಿಸಿ! ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಪ್ರಜ್ಞಾ ಸಿಂಗ್
by ಹೊಸಕನ್ನಡby ಹೊಸಕನ್ನಡವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತದ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳಿಗೆ ಪ್ರಜ್ಞಾ ಠಾಕೂರ್, ರಾಹುಲ್ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ
-
Karnataka State Politics Updates
Rahul Gandhi: 52ನೇ ವಯಸ್ಸಿಗೆ ಮಕ್ಕಳನ್ನು ಪಡೆಯುವ ಇಂಗಿತ ವ್ಯಕ್ತ ಪಡಿಸಿದ ರಾಹುಲ್ ಗಾಂಧಿ! ಇಟಲಿಯ ಸಂದರ್ಶನದಲ್ಲಿ ಮನ ಬಿಚ್ಚಿ ಮಾತಾಡಿದ ರಾಗಾ!
by ಹೊಸಕನ್ನಡby ಹೊಸಕನ್ನಡRahul Gandhi: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆಗಾಗ ಯಾವುದಾದರೂ ವಿಚಾರಗಳ ಕುರಿತು ತಮ್ಮದೇ ದೃಷ್ಟಿಯಲ್ಲಿ ಮಾತನಾಡಿ ಸುದ್ಧಿಯಾಗುತ್ತಲೇ ಇರುತ್ತಾರೆ.
