ನವದೆಹಲಿ : ಭಾರತವು ಯಾವಾಗಲೂ ಹಿಂದೂಗಳ ದೇಶವೇ ಹೊರತು,ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಹಣದುಬ್ಬರದ ವಿರುದ್ಧದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಭಾರತ ಹಿಂದೂಗಳ ದೇಶ.ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರದಲ್ಲಿರಲು ಬಯಸುವ ಹಿಂದುತ್ವವಾದಿಗಳದ್ದಲ್ಲ.ದೇಶದಲ್ಲಿ ಹಣದುಬ್ಬರವಿದ್ದು, ಸಂಕಷ್ಟ ಎದುರಾಗಿದ್ದರೆ ಅದನ್ನು …
