ಭಾರತೀಯರಿಗೆ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಪೇಟಿಎಂ ದೊಡ್ಡ ವರದಾನ ಎಂದೇ ಹೇಳಬಹುದು. ಇಂದಿನ ಟೆಕ್ನಾಲಜಿಯಲ್ಲಿ ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಪೇಟಿಎಂ ಬಳಕೆ ಈಗ ಕೇವಲ ಹಣಕಾಸು ವ್ಯವಹಾರ ನಡೆಸುವುದು, ಶಾಪಿಂಗ್ ಮಾಡುವುದಕ್ಕೆ ಬಿಲ್ ಪಾವತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗ ಈ ಪೇಟಿಎಂ …
Tag:
