ಬಟ್ಟೆ ಲ್ಯಾಪ್ಟಾಪ್, ಟಿವಿ, ಮೊಬೈಲ್ ಮುಂತಾದ ಇಲೆಕ್ಟ್ರಾನಿಕ್ ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿಸುತ್ತೀರಾ? ಹಾಗಿದ್ರೆ ನೀವು ಈ ವಿಡಿಯೋವನ್ನು ನೋಡಲೇಬೇಕು. ಇದು ರೈಲಿನಲ್ಲಿ ಬಂದ ಆನ್ಲೈನ್ ಆರ್ಡರ್ಗಳಾಗಿದ್ದು, ಇದನ್ನು ಮತ್ತೊಂದೆಡೆಗೆ ಸಾಗಿಸಲು ರೈಲಿನಿಂದ ಆನ್ಲೋಡ್ ಮಾಡುತ್ತಿರುವ ದೃಶ್ಯವಾಗಿದೆ. ರೈಲಿನಿಂದ ತೆಗೆದು ಫ್ಲಾಟ್ಪಾರ್ಮ್ನತ್ತ ಕೆಲಸಗಾರರು …
Tag:
