Weather Report: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಹುತೇಕ ಮಳೆ ಸಾಧ್ಯತೆಯಿದ್ದು, ಕರಾವಳಿ ಭಾಗದಲ್ಲಿ( coastal) ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಭಾರೀ ಮಳೆಯಾಗುವ( heavy rain) ಮುನ್ಸೂಚನೆ ಇದೆ.
Tag:
Rain today
-
Weather report: ಕಾಸರಗೋಡು(Kasargodu) ಸೇರಿದಂತೆ ಕರ್ನಾಟಕದ(Karnataka) ಕರಾವಳಿ(Coastal) ಜೆಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ(Rain) ಮುನ್ಸೂಚನೆ ಇದೆ.
-
ದೇಶದ ಕೆಲವೆಡೆ ಮಳೆಗಾಗಿ ಜನರು ಎದುರು ನೋಡುತ್ತಿದ್ದರೆ, ಮತ್ತೆ ಕೆಲವೆಡೆ ಧಾರಾಕಾರ ಮಳೆಗೆ(Heavy Rain) ಬೆಳೆಗಳು ಧರೆಗುರುಳಿ ನಷ್ಟ ಸಂಭವಿಸುತ್ತಿದೆ
-
ಬಿಸಲಿನ ಬೇಗೆಗೆ ಸುಡುತ್ತಿದ್ದ ಜನರಿಗೆ ಇಂದು ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ
-
latestNewsದಕ್ಷಿಣ ಕನ್ನಡಬೆಂಗಳೂರು
ಸಾರ್ವಜನಿಕರೇ ಗಮನಿಸಿ | ಮುಂದಿನ 24 ಗಂಟೆಯಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ – ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ
by Mallikaby Mallikaಎಲ್ಲೆಡೆ ಭಾರೀ ಬಿರುಸಿನ ಮಳೆಯಾಗುತ್ತಲಿದೆ. ಎಲ್ಲೆಡೆ ಜನ ಮಳೆ, ಗಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಈಗ ಹವಾಮಾನ ಇಲಾಖೆಯೊಂದು ಮಹತ್ವದ ಮಾಹಿತಿಯನ್ನು ನೀಡಿದೆ. ಅದೇನೆಂದರೆ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡು ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮುಂದಿನ 24 ಘಂಟೆ ಭಾರೀ ಮಳೆಯಾಗಲಿದೆ. …
