Rainy season: ಮಳೆಗಾಲ ಪ್ರಾರಂಭವಾದಾಗ, ನಾವು ಆಹ್ಲಾದಕರ ಭಾವನೆಯನ್ನು ಅನುಭವಿಸುತ್ತೇವೆ, ಏಕೆಂದರೆ ಶಾಖವು ಸ್ವಲ್ಪ ಮಟ್ಟಿಗೆ ಶಮನವಾಗುತ್ತದೆ.
Rainy season
-
Interesting
Mahabali Frog: ಮಳೆಗಾಲಕ್ಕೆ ಬಂದ ಮಹಾಬಲಿ ಕಪ್ಪೆ: ಇದು ಶುಭ ಸೂಚನೆಯಂತೆ: ಇದು ಕಾಣಸಿಗೋದು ಎಲ್ಲಿ? ಏನಿದರ ವಿಶೇಷತೆ?
Kerala: ಮಳೆಗಾಲ ಪ್ರಾರಂಭವಾಯಿತೇಂದರೆ ಕೆಲವು ಜೀವಿಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ, ಅದರಲ್ಲಿ ಕಪ್ಪೆ ಕೂಡ ಒಂದು. ಹೀಗೆಯೇ ಕೇರಳದಲ್ಲಿ ಮೇ 28 ರಂದು ಪಾತಾಳ ಕಪ್ಪೆಗಳು ಹೊರಬಂದಿರುವುದು ಕಂಡು ಬಂದಿದೆ.
-
Rainy season: ಮಳೆಗಾಲದಲ್ಲಿ ಬಟ್ಟೆ ಒಣಗಿಸೋದು ಎಲ್ಲರಿಗೂ ತಲೆನೋವಿನ ವಿಷಯವಾಗಿದ್ದು, ಮಳೆಗಾಲದಲ್ಲಿ ಇದೊಂದು ಸವಾಲಾಗಿ ಪರಿಣಮಿಸುತ್ತದೆ.
-
New delhi: ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ಮುಂದಿನ 4-5 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಕೆರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
-
Health
Mosquito: ಮಳೆಗಾಲದಲ್ಲಿ ಸೊಳ್ಳೆಗಾಲ ಕಾಟ ತಡೆಯೋಕೆ ಆಗಲ್ವಾ? ಸುಲಭ ಟ್ರಿಕ್ಸ್ ಬಳಕೆ ಮಾಡಿ, ಪರಿಣಾಮ ನಿಮ್ಮ ಕಣ್ಣ ಮುಂದೆ!
by ಕಾವ್ಯ ವಾಣಿby ಕಾವ್ಯ ವಾಣಿಪರಿಸರದಲ್ಲಿ ನೀರು ತುಂಬುವುದರಿಂದ ಸೊಳ್ಳೆ (Mosquito) ಉತ್ಪತ್ತಿ ಆಗಿ ಅವುಗಳಿಂದ ಅನೇಕ ರೋಗಗಳು ಹರಡುತ್ತವೆ. ಈ ಸೊಳ್ಳೆಗಳಿಗೆ ಮುಕ್ತಿ ಬೇಕು ಎಂದರೆ ಇಲ್ಲಿದೆ ಪರಿಹಾರ.
-
Rainy Season : ನೆನಪಿರಲಿ ಹೊರಗೆ ಎಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತವೆಯೋ ಮನೆಯೊಳಗೂ ಸಹ ಅಷ್ಟೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು.
-
ವರುಣನ ಆರ್ಭಟ ಕಡಿಮೆ ಆಗಿಬಿಟ್ಟಿದೆ ಎನ್ನುವ ನಿಟ್ಟುಸಿರು ಬಿಡುತ್ತಿದ್ದವರಿಗೆ ಕಳೆದ ಎರಡು ದಿನಗಳಲ್ಲಿ ಅಲ್ಲದೆ, ಬೆಳಂಬೆಳಿಗ್ಗೆ ಮಳೆರಾಯ ದರ್ಶನ ನೀಡಿ ಶಾಕ್ ನೀಡಿದ್ದಾನೆ. ಇನ್ನೂ ಮಳೆ ಕಡಿಮೆ ಆಗುವ ನಿರೀಕ್ಷೆ ಯಲ್ಲಿದ್ದವರಿಗೆ ಕಳೆದ ಎರಡು ದಿನಗಳಿಂದ ಮಳೆರಾಯ ದರ್ಶನ ನೀಡಿದ್ದು, ರಾಜಧಾನಿ …
-
latestNewsಬೆಂಗಳೂರು
ಮತ್ತೆ ವರುಣಾರ್ಭಟ : 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – ಹವಾಮಾನ ಇಲಾಖೆ ಸೂಚನೆ
by Mallikaby Mallikaಅಕ್ಟೋಬರ್ ಆರಂಭದಲ್ಲೇ ರಾಜ್ಯದಲ್ಲಿ ಎಲ್ಲೆಡೆ ಮಳೆ ಆರ್ಭಟ ಜೋರಾಗಿದೆ. ಮಳೆಯ ಅಬ್ಬರ ಜೋರಾಗಿದ್ದು, ಈ 9 ಜೆಲ್ಲೆಗಳಿಗೆ ಹವಾಮಾನ ಇಲಾಖೆ, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮತ್ತೆ ಆರಂಭವಾಗಿದ್ದು ಮುಂದಿನ ಮೂರು ದಿನ ಉತ್ತರ ಒಳನಾಡು ಮತ್ತು …
-
latestNewsದಕ್ಷಿಣ ಕನ್ನಡಬೆಂಗಳೂರು
ಸಾರ್ವಜನಿಕರೇ ಗಮನಿಸಿ | ಮುಂದಿನ 24 ಗಂಟೆಯಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ – ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ
by Mallikaby Mallikaಎಲ್ಲೆಡೆ ಭಾರೀ ಬಿರುಸಿನ ಮಳೆಯಾಗುತ್ತಲಿದೆ. ಎಲ್ಲೆಡೆ ಜನ ಮಳೆ, ಗಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಈಗ ಹವಾಮಾನ ಇಲಾಖೆಯೊಂದು ಮಹತ್ವದ ಮಾಹಿತಿಯನ್ನು ನೀಡಿದೆ. ಅದೇನೆಂದರೆ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡು ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮುಂದಿನ 24 ಘಂಟೆ ಭಾರೀ ಮಳೆಯಾಗಲಿದೆ. …
-
latestLatest Health Updates KannadaNews
ಮಳೆಗಾಲದಲ್ಲಿ ನಾನ್ ವೆಜ್ ತಿನ್ನುವುದು ಏಕೆ ಅಪಾಯಕಾರಿ? ನಿಜವಾದ ಕಾರಣಗಳೇನು ಗೊತ್ತಾ ಇಲ್ಲಿದೆ ಮಾಹಿತಿ !
ಸುಡುವ ಬಿಸಿಲು, ಉರಿಯುವ ನೆತ್ತಿ ಮತ್ತು ಆರ್ದ್ರತೆಯ ನಂತರ ಆಕಾಶ ತಂಪಾಗಿ ಮಳೆಹನಿಗಳು ಭೂಮಿಯ ಮೇಲೆ ಬಿದ್ದಾಗ ಅದು ತಣ್ಣನೆಯ ಮತ್ತು ನಿರಾಳತೆಯ ಭಾವನೆಯನ್ನು ನೀಡುತ್ತದೆ. ಒಂದಷ್ಟು ತಣ್ಣಗೆ ವಾತಾವರಣ ಮೂಡುವಾಗ ಏನಾದರೂ ಹಾಟ್ ತಿನ್ನಲು ಮನಸ್ಸಾಗುತ್ತದೆ. ಅವುಗಳಲ್ಲಿ ನಾನ್ ವೆಜ್ …
