ದೊಡ್ಮನೆ ಹುಡುಗ, ನಗುಮೊಗದ ರಾಜಕುಮಾರ, ಪುನೀತ್ ರಾಜ್ಕುಮಾರ್ ನಮ್ಮನ್ನು ಬಿಟ್ಟು ಹೋಗಿ 1 ವರ್ಷ ಕಳೆದಿದೆ. ಅಭಿಮಾನಿಗಳು, ಕುಟುಂಬದವರು ಅಪ್ಪು ಅವರನ್ನು ನೆನೆಯದ ದಿನವೇ ಇಲ್ಲ. ಅವರ ಮಾತು, ನಗು, ಸಿನಿಮಾ ಡೈಲಾಗ್, ಡ್ಯಾನ್ಸ್, ಸರಳತೆ ಎಲ್ಲವೂ ಪದೇ ಪದೆ ನೆನಪಾಗುತ್ತಿದೆ. …
Tag:
