ಮುಂಬೈ: ಐಪಿಎಲ್-15 ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗ ಅಗ್ರ ಕ್ರಮಾಂಕ ಪಡೆದು ಹುರುಪಿನಲ್ಲಿ ತಂಡವನ್ನು ಹುರಿಗೊಳಿಸಿಕೊಂಡು ನಿಂತಿರುವ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಮತ್ತು ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಕೊಂಬು ಮಸೆಯುತ್ತಾ ನಿಂತಿವೆ. ಗುಜರಾತ್ ನ ಅಹಮದಾಬಾದ್ನ …
Tag:
