Rajasthan : ನಿಂಬೆಹಣ್ಣು ವ್ಯಾಪಾರದ ವೇಳೆ ಆರಂಭವಾದ ಜಗಳ ಒಂದು ಕೋಮು ಸಂಘರ್ಷಕ್ಕೆ ಕಾರಣವಾಗಿ, ಅತಿರೇಕದ ಹಂತ ತಲುಪಿ ಓರ್ವನು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
Rajasthan
-
School Holiday: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆ ಭಾರತೀಯ ಸೇನೆ ಅಪರೇಷನ್ ಸಿಂಧೂರ್ ನಡೆಸುತ್ತಿರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಹಲವು ರಾಜ್ಯಗಳಿಗೆ ರಜೆ ಘೋಷಣೆ ಮಾಡಲಾಗಿದೆ.
-
Holiday : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡಗಳು ಕವಿದೆ. ಹೀಗಾಗಿ ಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿ ಮತ್ತು ಭದ್ರತೆ ಕಾರಣಕ್ಕಾಗಿ ಶಾಲೆ-ಕಾಲೇಜುಗಳಿಗೆ ಇಂದಿನಿಂದ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಲಾಗಿದೆ.
-
Rajasthan: ಎಂಎಲ್ಎ, ಎಂಪಿಗಳು ನಮ್ಮನ್ನು ಪ್ರತಿನಿಧಿಸುವಂತಹ ಜನನಾಯಕರು. ಅವರು ಸದನಗಳಲ್ಲಿ ನಡೆಯುವ ಕಲಾಪದಲ್ಲಿ ಪಾಲ್ಗೊಂಡು ನಮ್ಮ ಪ್ರಶ್ನೆಗಳಿಗೆ, ಕುಂದು ಕೊರತೆಗಳಿಗೆ ಧ್ವನಿಯಾಗುವವರು.
-
Rajathan: ಪಾಕಿಸ್ತಾನದ ಅರೆಸೇನಾ ಪಡೆ ಪಾಕಿಸ್ತಾನಿ ರೇಂಜರ್ನ ಸೈನಿಕನೊಬ್ಬನನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.
-
News
Marriage Cancelled: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮದುವೆ – ಗಡಿಯಲ್ಲಿ ವರನಿಗೆ ನೋ ಎಂಟ್ರಿ, ಮದುವೆ ಕ್ಯಾನ್ಸಲ್
Marriage Cancelled: ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಬಂದು ಮಾಡಿರುವ ಕಾರಣ, ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಭಾರತೀಯ ಯುವಕನ ಮದುವೆಯೊಂದು ಮರೆತುಬಿದ್ದಿದೆ.
-
Rajasthan: ಇಲ್ಲಿನ ಜಾಹಿರಾ ಎಂಬ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿ, ಪಾದವನ್ನು ಕತ್ತರಿಸಿ, 2 ಕೆ.ಜಿ. ತೂಕದ ಬೆಳ್ಳಿ ಗೆಜ್ಜೆಯನ್ನು ಕದ್ದೊಯ್ದ ಭೀಕರ ಘಟನೆ ನಡೆದಿದೆ.
-
Rajasthan: ವೃದ್ಧನೊಬ್ಬ ಯುವತಿಯ ಕಾಲಿನ ಚಿತ್ರಗಳನ್ನು ಕದ್ದು ತೆಗೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ರಾಜಸ್ಥಾನದ ಮೌಂಟ್ ಅಬುವಿನ ದೇಲ್ವಾಡಾ ಜೈನ ದೇವಾಲಯದಲ್ಲಿ ನಡೆದಿದೆ.
-
Murder: ರಾಜಸ್ಥಾನದ(Rajasthan) ಸಿಕಾರ್ ಜಿಲ್ಲೆಯಲ್ಲಿ ಅಶೋಕ್ ಎಂಬಾತ ತನ್ನ 5 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು(Twins) ಕೊಂದು ಅದರ ಶವಗಳನ್ನು ಜಿಲ್ಲಾಧಿಕಾರಿ ಕಚೇರಿ ಬಳಿಯ ಖಾಲಿ ಜಾಗದಲ್ಲಿ ಹೂತು ಹಾಕಿದ್ದನು ಎಂದು ಪೊಲೀಸರು ಹೇಳಿದ್ದಾರೆ.
-
Crime:ರಾಜಸ್ಥಾನದRajastan) ಝಲಾವರ್ ಜಿಲ್ಲೆಯಲ್ಲಿ, 23 ವರ್ಷದ ರವೀನಾ ತನ್ನ ಪತಿ 25 ವರ್ಷದ ಕನ್ನೆಲಾಲ್ನನ್ನು ಅಪ್ಪಿಕೊಂಡು, ಆತನ ನಾಲಿಗೆಯ(Tongue) ಒಂದು ಭಾಗವನ್ನು ಕಚ್ಚಿ ತುಂಡರಿಸಿದ್ದಾರೆ.
