D.K.Shivakumar: 2023 ರಲ್ಲಿ, ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ನ ಈ ಐತಿಹಾಸಿಕ ಗೆಲುವಿನ ಶ್ರೇಯಸ್ಸು ಡಿಕೆ ಶಿವಕುಮಾರ್ಗೆ ಸಲ್ಲಿಸುತ್ತೆ ಎಂದು ರಾಜಕೀಯವಲಯದ ಮಾತು. ನಂತರ, ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಪಾಲಾಯಿತು.
Tag:
