Rajani Kanth: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಸುದೀರ್ಘ 50 ವರ್ಷಗಳ ಸಿನಿ ಜಗತ್ತಿನ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ, ಈ ವರ್ಷ ಅವರ ಸಿನಿಮಾ ವೃತ್ತಿ ಜೀವನದ ಕೊನೆಯ ಅಧ್ಯಾಯವಾಗುವ ಸಾಧ್ಯತೆ …
rajinikanth
-
Breaking Entertainment News Kannada
Rajinikanth:ಕಂಡೀಷನ್ ಮೇಲೆ ಕಂಡೀಷನ್ ಹಾಕಿದ ರಜನಿಕಾಂತ್ – ಒಂದೊಂದನ್ನೂ ಕೇಳಿ ಡೈರೆಕ್ಟರೇ ಶಾಕ್
Rajinikanth: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Cinema)ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ (Shivaraj Rajkumar)ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು ಸಿನಿರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಜೈಲರ್ (Rajinikanth Next Movie) …
-
Entertainment
Actor Rajinikanth: ಅಳಿಯನಿಂದ ದೂರ ಇರುವಂತೆ ಹೆಬ್ಬುಲಿ ನಟಿ ಅಮಲಾ ಪೌಲ್ಗೆ ರಜನಿಕಾಂತ್ ಎಚ್ಚರಿಕೆ ?!
Dhanush and Amala Paul relationship rumors: ಕಾಲಿವುಡ್ ಸ್ಟಾರ್ ದಂಪತಿಗಳೆಂದೇ ಖ್ಯಾತಿ ಪಡೆದಿದ್ದ ನಟ ಧನುಷ್ (Dhanush)ಮತ್ತು ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಅವರ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ 2022ರ ಜನವರಿ 17ರಂದು ಏಕಾಏಕಿ ಗುಡ್ …
-
Breaking Entertainment News Kannada
Rajinikanth: ಮಗಳ 2 ನೇ ಮದುವೆ ವಿಚಾರ: ಕೊನೆಗೂ ಒಂಟಿಯಾದ ರಜನಿಕಾಂತ್ ಕೋಪಗೊಂಡು ಹೊರಟದ್ದೆಲ್ಲಿಗೆ?
by ಕಾವ್ಯ ವಾಣಿby ಕಾವ್ಯ ವಾಣಿಒಂಟಿಯಾಗಿ ಪ್ರಯಾಣ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿತ್ತು ಆದರೆ ಉತ್ತರ ಸಿಗಲಿಲ್ಲ. ಬೇಸರದಲ್ಲಿ ಅನ್ನೋ ವಿಚಾರ ಈಗ ತಿಳಿದು ಬರುತ್ತಿದೆ.
-
Breaking Entertainment News Kannada
Rajinikanth: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ !
by ವಿದ್ಯಾ ಗೌಡby ವಿದ್ಯಾ ಗೌಡಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ರಜನಿಕಾಂತ್ ಇದೀಗ ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ್ದಾರೆ. ಯಾವುದು ಆ ನಗರ?
-
Breaking Entertainment News Kannada
RajiniKanth: ಸೌಂದರ್ಯದ ಗಣಿ ಸಿಲ್ಕ್ ಸ್ಮಿತಾಳೊಂದಿಗೆ ಸಂಬಂಧ ಹೊಂದಿದ್ರಂತೆ ಸೂಪರ್ಸ್ಟಾರ್ ರಜನೀಕಾಂತ್!
by ಹೊಸಕನ್ನಡby ಹೊಸಕನ್ನಡನಟ ರಜನೀಕಾಂತ್ ಹಾಗೂ ಸ್ಮಿತ ಇಬ್ಬರೂ ಸಂಬಂಧ ಹೊಂದಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದ್ದು ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಸುದ್ದಿ ಮಾಡ್ತಿದೆ.
-
Entertainment
Manisha Koirala on Rajinikanth : ಸೌತ್ ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಕೊನೆಗೊಳ್ಳಲು ರಜನಿಕಾಂತ್ ಕಾರಣ- ಮನೀಶಾ ಕೊಯಿರಾಲಾ
by ವಿದ್ಯಾ ಗೌಡby ವಿದ್ಯಾ ಗೌಡಸೌತ್ ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಕೊನೆಗೊಳ್ಳಲು ನಟ ರಜನಿಕಾಂತ್ ಕಾರಣ ಎಂದು ಮನೀಶಾ ಕೊಯಿರಾಲಾ ಹೇಳಿದ್ದಾರೆ
-
Breaking Entertainment News KannadaInterestingNews
ಸ್ಟಾರ್ ನಟರ ಜೊತೆ ನಟಿಸಿದ ನಟಿ ಏಡ್ಸ್ ನಿಂದ ಸಾವು! ಅಷ್ಟಕ್ಕೂ ಈ ಯಾರು ಈ ನಟಿ? ನಡೆದದ್ದೇನು ಗೊತ್ತಾ
ಪ್ರಸ್ತುತ ಕೆಲವು ಸಿನಿಮಾ ನಟ ನಟಿಯರ ಸಾವುಗಳು ದೇಶಾದಾದ್ಯಂತ ಸರ್ವೇ ಸಾಮಾನ್ಯವಾಗಿದೆ. ಆರೋಗ್ಯ ಸಮಸ್ಯೆಗಳಿಂದಲೋ ಅಥವಾ ನಿಗೂಢವಾಗಿಯೋ ಸಾವಿನ ಸುಳಿಯಲ್ಲಿ ಇವರು ಸಿಲುಕುತ್ತಿದ್ದಾರೆ. ಒಟ್ಟಿನಲ್ಲಿ ಸಿನೆಮಾ ಕ್ಷೇತ್ರವಂತೂ ಇತ್ತೀಚೆಗೆ ಮಾಯಾಜಾಲ ಆಗಿದೆ ಎನ್ನಬಹುದು. ಈ ಕ್ಷೇತ್ರದಲ್ಲಿ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿ ಕೊನೆಗೆ …
-
ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ದಂಪತಿ ಮದುವೆಯಾಗಿ 10 ವರ್ಷಗಳ ನಂತರ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಮಗಧೀರ ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್, ಕಾಮೆಂಟ್ …
