ಗಾಂಧಿ ಕುಟುಂಬದವರೇಕೆ ನೆಹರೂ ಸರ್ ನೇಮ್ ಬಳಸುವುದಿಲ್ಲ, ತಮ್ಮ ಕುಟುಂಬದವರೇ ಆದ, ದೇಶದ ಮಹಾನ್ ವ್ಯಕ್ತಿಯ ಹೆಸರನ್ನು ಬಳಸದಿರುವುದು ನಿಜಕ್ಕೂ ನಮಗೆಲ್ಲ ಆಶ್ಚರ್ಯ ಎಂದಿದ್ದ ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಮೋದಿಯವರಿಗೆ ಭಾರತೀಯ ಸಂಸ್ಕೃತಿಯ ಕುರಿತು ಮೂಲಭೂತ ತಿಳುವಳಿಕೆ ಇಲ್ಲ, …
Tag:
