Actor Rakshith Shetty: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಉಡುಪಿಯ ಅಲೆವೂರು ದೊಡ್ಡಮನೆ ಕುಟುಂಬಸ್ಥರ ಹರಕೆಯ ನೇಮೋತ್ಸವದಲ್ಲಿ ತಂದೆ, ತಾಯಿ ಭಾಗಿಯಾಗಿದ್ದಾರೆ.
Rakshit Shetty
-
Entertainment
Rakshit Shetty: ಕಾಪಿರೈಟ್ ವಿಚಾರ- ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯಿಂದ ಹೊರಬಿತ್ತು ಮೊದಲ ಪ್ರತಿಕ್ರಿಯೆ
Rakshit Shetty: ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ರಕ್ಷಿತ್ ಶೆಟ್ಟಿ ಟೀಮ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದೆ.
-
Actor Rakshith Shetty: ಕಾಪಿರೈಟ್ ಉಲ್ಲಂಘನೆ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
-
Entertainment
Charlie 777: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ 777! ರಕ್ಷಿತ್ ಶೆಟ್ಟಿ ಲೈವ್ ವಿಡಿಯೋ ವೈರಲ್ !
by ಕಾವ್ಯ ವಾಣಿby ಕಾವ್ಯ ವಾಣಿCharlie 777: ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಇದೀಗ ಮುದ್ದಿನ ಚಾರ್ಲಿ ಹಾಗೂ ಮರಿಗಳನ್ನು ನೋಡಲು ಬಂದ ನಟ ರಕ್ಷಿತ್ ಶೆಟ್ಟಿ
-
Breaking Entertainment News Kannada
Rakshith Shetty: ಸದ್ಯದಲ್ಲೇ ನಟ ರಕ್ಷಿತ್ ಶೆಟ್ಟಿ ಮದುವೆ ?! ಇವರೇನಾ ಸಿಂಪಲ್ ಸ್ಟಾರ್ ಕೈ ಹಿಡಿಯೋ ಲಕ್ಕಿ ಗರ್ಲ್ ?!
Rakshith Shetty: ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಲಾಗಿದೆ. ಈ ಸಂದರ್ಭ ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ ಕೇಳಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
-
Breaking Entertainment News Kannada
Kantara Prequel: ʼಕಾಂತಾರ 2′ ಸ್ಕ್ರಿಪ್ಟ್ ಫಸ್ಟ್ ಡ್ರಾಫ್ಟ್ ರೆಡಿ?! ಶೂಟಿಂಗ್ ಶೀಘ್ರ ಆರಂಭ
by ವಿದ್ಯಾ ಗೌಡby ವಿದ್ಯಾ ಗೌಡಕೆಲ ತಿಂಗಳ ಹಿಂದೆ ‘ಕಾಂತಾರ’ ಪ್ರೀಕ್ವೆಲ್ಗೆ (Kantara Prequel) ಸ್ಕ್ರಿಪ್ಟ್ ಆರಂಭಿಸಿದ್ದು, ಇದೀಗ ‘ಕಾಂತಾರ 2’ ಚಿತ್ರದ ಸ್ಕ್ರಿಪ್ಟ್ನ ಮೊದಲ ಡ್ರಾಫ್ಟ್ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ.
-
Breaking Entertainment News KannadaKarnataka State Politics Updates
Rishab Shetty: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಶೆಟ್ರು ಕೊಟ್ರು ಸ್ಪಷ್ಟನೆ! ಕಾಂತಾರ – 2ಬಗ್ಗೆಯೂ ನೀಡಿದ್ರು ಬಿಗ್ ಅಪ್ಡೇಟ್!
ರಾಜಕೀಯಕ್ಕೆ ಶೆಟ್ರು (Rishab Shetty) ಎಂಟ್ರಿ ಕೊಡುತ್ತಾರಾ ಎಂಬ ಅನುಮಾನ ಅಭಿಮಾನೀ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
-
Breaking Entertainment News Kannada
Rakshit Shetty: ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ಟಿ ʼರಿಚರ್ಡ್ ಆಂಟನಿʼ ಸಿನಿಮಾಗಾಗಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಹೊಂಬಾಳೆ ಕೃಪಕಟಾಕ್ಷ ಶೆಟ್ರ ಮೇಲೆ ಎಷ್ಟಿದೆ?!
ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ(Richard Antony) ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ 5ರಿಂದ 6 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
-
Entertainment
‘ಆವು ಶೆಟ್ರೆ ‘ ಪದದಿಂದಲೇ ಲಿಪಿ ಇಲ್ಲದ ಸೂಳೆ ಭಾಷೆಯಾಯ್ತು ‘ತುಳು’ : ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದ ತುಳುವರು !
ಕನ್ನಡದ ಸೋದರಿ ತುಳು ಭಾಷೆಗೆ ಅವಹೇಳನ ನಡೆಸಿದ್ದು ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ‘ ಆವು ಶೆಟ್ರೆ ‘ ಅಂದಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
-
Breaking Entertainment News KannadaEntertainment
Rakshit Shetty-Srinidhi Shetty: ಶ್ರೀನಿಧಿ ಶೆಟ್ಟಿ ಫೋಟೋಗೆ ರಕ್ಷಿತ್ ಶೆಟ್ಟಿ ಕಮೆಂಟ್! ‘ಏನ್ ಶೆಟ್ರೆ, ಲವ್ವಾ?’ ಎಂದ ಫ್ಯಾನ್ಸ್!
by ಹೊಸಕನ್ನಡby ಹೊಸಕನ್ನಡಇಬ್ಬರ ಕ್ಯೂಟ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟೆಯಲ್ಲ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನಿದು ಇಬ್ಬರೂ ಶೆಟ್ರ ಮಾತುಕತೆ ಅಂತಿರಾ?
