ರಾಮ್ ಗೋಪಾಲ್ ವರ್ಮರವರ(Ram gopal varma) ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅವರು ಆಡಿದ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ.
Tag:
Ram Gopal Varma News
-
Entertainment
Ram Gopal Varma : ಕೈಯಲ್ಲಿ ಮಲ್ಲಿಗೆಯ ಜೊತೆಗೆ ಪಕ್ಕದಲ್ಲಿ ಹುಡುಗಿ..ಏನಿದು RGV ಹೊಸ ಅವತಾರ!!!
by ಕಾವ್ಯ ವಾಣಿby ಕಾವ್ಯ ವಾಣಿಪ್ರಣಯದ ಬಗ್ಗೆ ಅವರು ಮಹಿಳೆಯರ ಸೌಂದರ್ಯವನ್ನು ( beauty) ಯಾವತ್ತಿಗೂ ಎತ್ತಿ ಹಿಡಿಯುತ್ತಾರೆ. ಅದಲ್ಲದೆ ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಯುವಕರ ಮನಸ್ಸನ್ನು ಗೆಲ್ಲಿಸುತ್ತದೆ.
