Ram Mandir Inauguration: ಸೋಮವಾರ (ಜನವರಿ 22) ಅಯೋಧ್ಯೆಯಲ್ಲಿ ಭಗವಾನ್ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿದಿದ್ದು, ಈ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ವಿಶೇಷ ಪ್ರಸಾದ ನೀಡಲಾಗಿತ್ತು. ಈ ಸಿಹಿಗಳನ್ನು ಪ್ರಸಾದ ಡಬ್ಬಿಯಲ್ಲಿ ನೀಡಲಾಗಿದ್ದು, ಎಂಟು ವಸ್ತುಗಳನ್ನು ಪ್ರತಿ ಬಾಕ್ಸ್ನಲ್ಲಿ ಇಡಲಾಗಿತ್ತು. …
Tag:
