Ram Mandir: ಶ್ರೀ ರಾಮಮಂದಿರ (Ram Mandir)ದರ್ಶನ ಮಾಡಲು ಬಯಸುವ ಭಕ್ತರೇ ಗಮನಿಸಿ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ರಾಮಮಂದಿರ ಉದ್ಘಾಟನೆಯಾದ ಮೊದಲ 100 ದಿನಗಳವರೆಗೆ ಅಯೋಧ್ಯೆಗೆ(Ayodhya)ದೇಶದ ವಿವಿಧ ಭಾಗಗಳಿಂದ 1000 ರೈಲುಗಳನ್ನು(Train)ಓಡಿಸಲು ಭಾರತೀಯ ರೈಲ್ವೆ ಯೋಜನೆ (Indian railway)ಹಾಕಿಕೊಂಡಿದೆ. …
Tag:
