ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸ ! ೧೮೩೬ ರಲ್ಲಿ ಕಾಮಾರಪುಕುರ (ಬಂಗಾಳದ ಒಂದು ಹಳ್ಳಿ) ಎಂಬಲ್ಲಿ ಒಂದು ಬಾಲಕನ ಜನನವಾಯಿತು. ಅವನಿಗೆ ಗದಾಧರ ಎಂಬ ನಾಮಕರಣವನ್ನು ಮಾಡಿದರು. ಚಿಕ್ಕಂದಿನಿಂದಲೇ ಆ ಬಾಲಕನಿಗೆ ದೇವರ ಪೂಜೆ, ಭಜನೆ, ಸತ್ಸಂಗ ಇವುಗಳಲ್ಲಿ ಅಭಿರುಚಿ …
Tag:
