Ramanagara: ಮಾನಸಿಕ ಒತ್ತಡಕ್ಕೆ ಒಳಗಾಗಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಫೆ.4ರ ಮಂಗಳವಾರ ನಡೆದಿದೆ.
Ramanagara
-
Ramanagara: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳಾ ಇಂಜಿನಿಯರೋರ್ವರು ಸಾವಿಗೀಡಾದ ಘಟನೆಯೊಂದು ನಡೆದಿದೆ.
-
News
Ramanagara: ಸಾಲ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್ ಗೆ ಕರೆದೊಯ್ದು ರಾತ್ರಿ ಇಡೀ ಅತ್ಯಾಚಾರ – ಬಿಜೆಪಿ ಮುಖಂಡ ಅರೆಸ್ಟ್
Ramanagara: ಬಿಜೆಪಿ ಮುಖಂಡನೊಬ್ಬನ ವಿರುದ್ಧ ಅತ್ಯಾಚಾರದ ಆರೋಪ ಹೇಳಿ ಬಂದಿದ್ದು, ಸಾಲ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್ಗೆ ಕರೆದುಕೊಂಡು ಹೋಗಿ, ಹಲ್ಲೆ ಮಾಡಿ ಅತ್ಯಾಚಾರ ನಿಸಗಿದ್ದಾನೆ ಎಂಬ ಆರೋಪದಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
-
Bengaluru: ಬೆಂಗಳೂರಿನ ನಾಗರಬಾವಿ ಮೂಲದ ಬಿ.ಇ ಪದವೀಧರ (B.E Graduate) ಯುವಕ ರೈಲಿಗೆ (Train) ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
-
News
Ramanagara: ರಾಜ್ಯದಲ್ಲೊಂದು ಭಯಾನಕ ಘಟನೆ – 2 ದಿನದ ಮಗುವನ್ನು ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿದ ಪಾಪಿ ತಾಯಿ.!
by ಕಾವ್ಯ ವಾಣಿby ಕಾವ್ಯ ವಾಣಿmanagara: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಆಗ ತಾನೇ ಹುಟ್ಟಿದ ಎರಡು ದಿನದ ಹಸು ಗೂಸನ್ನು ಹೆತ್ತ ತಾಯಿಯೇ ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿದ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.
-
News
Ramanagara: ಕರ್ನಾಟಕದ ಈ ಮಠಕ್ಕೆ ಬರೋಬ್ಬರಿ 3 ಸಾವಿರ ಎಕರೆ ಜಮೀನು ದಾನ ಮಾಡಿದ ರಾಜಸ್ಥಾನದ ಉದ್ಯಮಿ!! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
Ramanagara: ಅಂದು ಒಂದು ತುಂಡು ಭೂಮಿಗಾಗಿ ಅದೆಷ್ಟೋ ಕೊಲೆಗಳು, ಅದೆಷ್ಟೋ ರಕ್ತಪಾತಗಳು ನಡೆದಿವೆ, ನಡೆಯುತ್ತಲೇ ಇವೆ. ಹೀಗಿರುವಾಗಲೇ ಇಲ್ಲೊಬ್ಬರು ಮಠಕ್ಕೆ (Math) ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ.
-
Ramanagara: ರಾಮನಗರದಲ್ಲಿ ವಕೀಲೆಯೊಬ್ಬರು (Women lawyer) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
-
Punishment: ಶಿಕ್ಷಕನೊಬ್ಬ(Teacher) 2ನೇ ತರಗತಿಯ 7 ವರ್ಷದ ಬಾಲಕನ(Student) ಮೇಲೆ ಅಮಾನುಷವಾಗಿ ಹಲ್ಲೆ(assaulted) ನಡೆಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
-
Ramanagara Rename: ಪರ-ವಿರೋದಗಳ ನಡುವೆ, ವಿವಾದಗಳ ನಡುವೆ ಅಂತೂ ರಾಜ್ಯ ಸರ್ಕಾರ ರಾಮನಗರ ಹೆಸರು ಬದಲಾವಣೆಗೆ ಎಲ್ಲಾ ಸಿದ್ಧತೆ ಮಾಡಿದೆ. ಹೌದು, ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ(Ramanagara Rename) ಮಾಡುವ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ …
-
News
Kannada Flag: ತಮಿಳನಾಡು ಚಪ್ಪಲಿ ಅಡ್ವರ್ಟೈಸ್ ನಲ್ಲಿ ಕನ್ನಡ ಬಾವುಟದ ಬಣ್ಣ ಬಳಕೆ !! ಅಭಿಮಾನಿಗಳಲ್ಲಿ ಹೆಚ್ಚಿದ ಆಕ್ರೋಶ!!
Kannada Flag: ತಮಿಳುನಾಡು ಮೂಲದ ಪಾದರಕ್ಷೆ ತಯಾರಿಕಾ ಕಂಪನಿ ತನ್ನ ಕಂಪನಿಯ ಉತ್ಪನ್ನಗಳ ಜಾಹೀರಾತು ಬೋರ್ಡ್ನಲ್ಲಿ ಕನ್ನಡದ ಬಾವುಟ ಹಳದಿ ಮತ್ತಿ ಕೆಂಪು ಬಣ್ಣ ಬಳಸುವ ಮೂಲಕ ಕನ್ನಡ ಬಾವುಟಕ್ಕೆ(Kannada Flag)ದಕ್ಕೆ ತಂದಿದ್ದು, ಇದರಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರ ಜಿಲ್ಲೆಯ …
