ಇದೊಂದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ ಎಂದೇ ಹೇಳಬಹುದು. ಕೋಮುವಾದದ ಜಂಗುಳಿಯಿಂದ ಬೇಸತ್ತ ಜನರಿಗೆ ಈ ಸುದ್ದಿ ಕೋಮುಸೌಹಾರ್ದತೆಯ, ಭಾವೈಕ್ಯತೆಯ ಸಂದೇಶ ನೀಡಿದೆ. ಹೌದು, ಕೇರಳದಲ್ಲಿ ನಡೆದ ರಾಜ್ಯ ಮಟ್ಟದ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳು …
Tag:
