Puttur: ಇಂದು ಪುತ್ತೂರಿಗೆ ಜನಪ್ರಿಯ ನಟ ರಮೇಶ್ ಅರವಿಂದ್ ಆಗಮಿಸಲಿದ್ದಾರೆ. ಪುತ್ತೂರಿನ ಚಿನ್ನಾಭರಣಗಳ ಶೋರೂಮ್ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಇಂದು ಅನಾವರಣಗೊಳ್ಳಲಿದ್ದು, ಭಾರತದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಇದನ್ನು ಉದ್ಘಾಟನೆ ಮಾಡುವರು.
Ramesh Aravind
-
Ramesh Aravind: ಕನ್ನಡದ ನಟ ರಮೇಶ್ ಅರವಿಂದ್(Ramesh Aravind) ಎಂದರೆ ಹಲವರಿಗೆ ಅಚ್ಚುಮೆಚ್ಚು. ಅವರ ಸ್ಪೂರ್ತಿಯ ಮಾತು, ಮಂದಹಾಸದ ಮುಖ, ಹುರಿದುಂಬಿಸುವ ನುಡಿಗಳು ಇಂತವರನ್ನು ಕೂಡ ಪುಳಕಗೊಳಿಸುತ್ತದೆ.
-
Bigg boss: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ನೇ ಸೀಸನ್ ಆರಂಭವಾಗಿ ಈಗಾಗಲೇ 2ವಾರ ಕಳೆದಿದೆ. ಕನ್ನಡ ಬಿಗ್ ಬಾಸ್ (Bigg boss) ನಲ್ಲಿ ಒಂದು ವಿಶೇಷತೆ ಇತ್ತು ಅದೇನೆಂದರೆ ನಿರೂಪಕನಾಗಿ 11ಸೀಸನ್ ನಲ್ಲೂ ಕಿಚ್ಚ ಸುದೀಪ್ …
-
Entertainment
Ramesh Aravind: ‘ನನಗೆ ಕಾಣೋದು 3 ದರ್ಶನ್, ಯಾರ್ಯಾರು ಅಂದ್ರೆ…’- ದರ್ಶನ್ ಕೇಸ್ ಬಗ್ಗೆ ನಾಡೇ ಮೆಚ್ಚುವಂತೆ ನಾಜೂಕಿನ ರಿಯಾಕ್ಷನ್ ಕೊಟ್ಟ ನಟ ರಮೇಶ್ !!
Ramesh Aravind: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ನಟ ದರ್ಶನ್ ಜೈಲು ಸೇರಿದ್ದಾರೆ. ಕನ್ನಡ ಚಿತ್ರರಂಗ ಇದರಿಂದ ಮುಜುಗರಕ್ಕೆ ಒಳಗಾಗಿದೆ.
-
Breaking Entertainment News Kannada
Weekend With Ramesh: “ಅವಳು ಅಕ್ಕ ಅಲ್ಲ, ನನ್ನ ಮಗಳು” ; ‘ರಾಣಿ’ಯನ್ನು ಜಗತ್ತಿಗೆ ತೋರಿಸೋಕೆ ನನಗೆ ಇಷ್ಟವಿರಲಿಲ್ಲ – ನಟ ಡಾಲಿಯ ಭಾವುಕ ನುಡಿ!!
by ವಿದ್ಯಾ ಗೌಡby ವಿದ್ಯಾ ಗೌಡಸದ್ಯ Weekend With Ramesh ಶೋ ನಲ್ಲಿ ಡಾಲಿ (Weekend With Ramesh-Dhananjay) ತಮ್ಮ ಜೀವನದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
-
Breaking Entertainment News KannadaEntertainmentNews
Weekend With Ramesh 5: ಇಲ್ಲಿದೆ ನೋಡಿ ವೀಕೆಂಡ್ ವಿತ್ ರಮೇಶ್ 5ರ ಅತಿಥಿಗಳ ಪಟ್ಟಿ! ಸಾಧಕರ ಸೀಟ್ನಲ್ಲಿ ಅಶ್ವಿನಿ ಪುನೀತ್, ಯೂಟ್ಯೂಬರ್ ಡಾ ಬ್ರೋ?
by ಹೊಸಕನ್ನಡby ಹೊಸಕನ್ನಡಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
-
Breaking Entertainment News KannadaEntertainmentNews
Weekend With Ramesh:ಈ ದಿನ ಶುರುವಾಗಲಿದೆ ವೀಕೆಂಡ್ ವಿತ್ ರಮೇಶ್ ! ಇವರೇ ನೋಡಿ ಸೀಸನ್ 5ರ ಮೊದಲ ಅತಿಥಿ!
by ಹೊಸಕನ್ನಡby ಹೊಸಕನ್ನಡಎಲ್ಲರ ಈ ಕುತೂಹಲ ತಣಿಯುವ ಸಮಯ ಬಂದಿದ್ದು, ವೀಕೆಂಡ್ ವಿತ್ ರಮೇಶ್ ಯಾವಾಗ ಪ್ರಸಾರ ಆಗುತ್ತೆ, ಮೊದಲ ಅತಿಥಿ ಯಾರು ಅನ್ನೋದಕ್ಕೆ ಉತ್ತರಗಳು ಸಿಕ್ಕಿವೆ.
-
Breaking Entertainment News KannadaEntertainmentInterestinglatestNewsSocial
ಅತಿ ಶೀಘ್ರದಲ್ಲಿ ವೀಕೆಂಡ್ ವಿತ್ ರಮೇಶ್ !! ಈ ಬಾರಿಯ ಸಾಧಕರ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ??
ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡ ಮನರಂಜನೆಯ ಸರಮಾಲೆಯನ್ನೇ ವೀಕ್ಷಕರಿಗೆ ನೀಡುತ್ತಾ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ರ ವರೆಗೂ ಎಲ್ಲರೂ ನೆಚ್ಚಿಕೊಂಡು ಮೆಚ್ಚಿಕೊಂಡು ನೋಡುವ ಅದ್ದೂರಿ ಕಾರ್ಯಕ್ರಮ ಪ್ರಸಾರ ಮಾಡುತ್ತ ಝೀ ಕನ್ನಡ ವಾಹಿನಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. …
-
Breaking Entertainment News Kannadalatest
ನೀವೂ ಕೂಡ ರಮೇಶ್ ಅರವಿಂದ್ ಅಭಿಮಾನಿಗಳ? ಹಾಗಿದ್ರೆ ಬರ್ತ್ ಡೇ ವಿಶ್ ಮಾಡಲು ಇಲ್ಲಿದೆ ಅವರ ಫೋನ್ ನಂಬರ್
ನಟ-ನಟಿಯರು ಅಂದ್ರೆ ಸಾಮಾನ್ಯ ಜನರಿಗೆ ಸಿಗೋದೇ ಕಡಿಮೆ. ಅವರ ಅಭಿಮಾನಿಗಳ ಪ್ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇರುತ್ತದೆ. ಅದರಲ್ಲೂ ಸೆಲೆಬ್ರೇಟಿಗಳ ಹುಟ್ಟು ಹಬ್ಬ ಬಂತೆಂದರೆ ಸಾಕು ಹುಡುಕಿಕೊಂಡು ಹೋಗಿ ಕೇಕ್ ಕಟ್ ಮಾಡಿಸುತ್ತಾರೆ. ಆದ್ರೆ ಕೆಲವೊಂದು ನಟರು ಅಭಿಮಾನಿಗಳಿಗೆ ಸಮಯ ನೀಡಿದರೆ …
-
EntertainmentlatestNews
ಮತ್ತೆ ಕಿರುತೆರೆಯಲ್ಲಿ ಬರಲಿದೆ “ವೀಕೆಂಡ್ ವಿತ್ ರಮೇಶ್” | ಈ ಬಾರಿ ಸಾಧಕರ ಸೀಟಲ್ಲಿ ರಾರಾಜಿಸುವ ವ್ಯಕ್ತಿಗಳು ಯಾರು ಗೊತ್ತೇ?
by Mallikaby Mallikaವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮ್ ಎಂದರೆ ಭಾರೀ ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕೊರೊನಾ ಬಂದ ನಂತರ ನಿಂತು ಹೋದ ಈ ಶೋ ಅನಂತರ ಪ್ರಾರಂಭವಾಗಲಿಲ್ಲ. ಹಿರಿತೆರೆ ಕಿರುತೆರೆ ನಿಧಾನವಾಗಿ ಚೇತರಿಸಿಕೊಳ್ಳುವ ಸಮಯದಲ್ಲಿ ನಿಂತೇ ಹೋಯಿತು ಎಂದ ಈ ಶೋ ಈಗ ಮತ್ತೆ …
