ನಟ-ನಟಿಯರು ಅಂದ್ರೆ ಸಾಮಾನ್ಯ ಜನರಿಗೆ ಸಿಗೋದೇ ಕಡಿಮೆ. ಅವರ ಅಭಿಮಾನಿಗಳ ಪ್ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇರುತ್ತದೆ. ಅದರಲ್ಲೂ ಸೆಲೆಬ್ರೇಟಿಗಳ ಹುಟ್ಟು ಹಬ್ಬ ಬಂತೆಂದರೆ ಸಾಕು ಹುಡುಕಿಕೊಂಡು ಹೋಗಿ ಕೇಕ್ ಕಟ್ ಮಾಡಿಸುತ್ತಾರೆ. ಆದ್ರೆ ಕೆಲವೊಂದು ನಟರು ಅಭಿಮಾನಿಗಳಿಗೆ ಸಮಯ ನೀಡಿದರೆ …
Tag:
