ಕಲೆಯೇ ಜೀವ, ರಂಗವೇ ಪ್ರಾಣ ಎನ್ನುವ ಭಾವದೊಂದಿಗೆ ಜೀವಿಸಿದ ನಿಷ್ಠಾವಂತ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಅವರು 1975ರ ಜೂನ್ 3ರಂದು ಪುತ್ತೂರು ತಾಲ್ಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಕುಕ್ಕುವಳ್ಳಿ ಮನೆತನದಲ್ಲಿ ಜನಿಸಿದರು.ತಂದೆ ದಿ. ಕಲ್ಲಡ್ಕ ಕರಿಯಪ್ಪ ರೈ ಮತ್ತು ತಾಯಿ …
Tag:
