ಶಾರುಖ್ ಖಾನ್ ಅವರು ನಟಿ ರಾಣಿ ಮುಖರ್ಜಿ ಅವರು ಹಲವಾರು ಚಿತ್ರದಲ್ಲಿ ನಟನೆ ಮಾಡಿದ್ದರೆ. ಕಭಿ ಕುಶ್ ಕಭಿ ಗಮ್, ಕುಚ್ ಕುಚ್ ಹೋತಾ ಹೈ, ಚಲ್ತೆ ಚಲ್ತೆ, ಮತ್ತು ಇನ್ನಷ್ಟು ಸಿನೆಮಾದಲ್ಲಿ ಇಬ್ಬರೂ ನಟನೆ ಮಾಡಿದ್ದಾರೆ.
Tag:
Rani mukerji
-
Breaking Entertainment News Kannada
Rani Mukerji :ನನ್ನ ಪತಿ ಸಹಜವಾಗಿ ಎಲ್ಲಾ ನಟಿಯರೊಂದಿಗೆ ಮಾಡ್ತಾರೆ, ಆದ್ರೆ ನಾನ್ಯಾಕೆ ನಿರ್ಮಾಪಕರೊಂದಿಗೆ ಹೀಗೆ ಮಾಡ್ಬಾರ್ದು?: ರಾಣಿ ಮುಖರ್ಜಿ
by ಹೊಸಕನ್ನಡby ಹೊಸಕನ್ನಡಇವರನ್ನು ಮುಖ್ಯವಾಗಿ YRF ನಾಯಕಿ ಎಂದು ಕರೆಯುತ್ತಾರೆ ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಅವರು ತಮ್ಮ ಪತಿ ಒಡೆತನದ ನಿರ್ಮಾಣ ಸಂಸ್ಥೆಯೊಂದಿಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ.
