ತನ್ನ ಸಾಮಾಜಿಕ ಜಾಲತಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ತ್ರಿವರ್ಣ ಧ್ವಜವನ್ನು ತನ್ನ ಪ್ರೊಫೈಲ್ ಫೋಟೋವನ್ನಾಗಿ ಮಾಡಿದೆ. ಅಜಾದಿ ಕೀ ಅಮೃತಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಪ್ರೊಫೈಲ್ನಲ್ಲಿ ತ್ರಿವರ್ಣಧ್ವಜವನ್ನು ಡಿಪಿ(ಡಿಸ್ಪ್ಲೇ ಫ್ಯೂಚರ್) …
Tag:
