ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಕಾಲೇಜು ಯುವಕರ ನೆಚ್ಚಿನ ಸಿನಿಮಾ ಆಗಿಬಿಟ್ಟಿತ್ತು. ಎಲ್ಲಾರ ಬಾಯಲ್ಲೂ ಆ ಸಿನಿಮಾ ಹಾಡೇ ಗುನುಗುತ್ತಿತ್ತು. ಸಖತ್ ಸದ್ದು ಮಾಡಿರುವ ಈ ಸಿನಿಮಾ ಇತ್ತೀಚೆಗೆ …
Tag:
