Gold Rate Today: ಇಂದು ಸೋಮವಾರ, ಜುಲೈ 21, 2025 ರಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ, ಆದರೂ ಅದರ ಬೆಲೆ ಇನ್ನೂ 1 ಲಕ್ಷ ರೂ.ಗಳಿಗಿಂತ ಹೆಚ್ಚಾಗಿದೆ
Rate
-
News
Good news: ಮನೆ ಕಟ್ಟಲು ಬೇಕಾದ ಸರಕುಗಳ ಬೆಲೆಯಲ್ಲಿ ಭಾರಿ ಇಳಿಕೆ: ಯಾವೆಲ್ಲಾ ಸರಕು ಇಲ್ಲಿದೆ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿGood news: ದೇಶಾದ್ಯಂತ ಮನೆ ಕಟ್ಟೋರಿಗೆ ಸಿಹಿ ಸುದ್ದಿ (good news ) ಒಂದು ಇಲ್ಲಿದೆ. ಹೌದು, ನಿಮ್ಮ ಕನಸಿನ ಮನೆಯನ್ನು ನೀವು ನಿರ್ಮಿಸುತ್ತಿದ್ದರೆ, ಸಿಮೆಂಟ್ ಮತ್ತು ಕಬ್ಬಿಣದ ಬೆಲೆಗಳು ಕಡಿಮೆಯಾಗಿದೆ. ಅನೇಕ ಹೊಸ ಉತ್ಪಾದನಾ ಘಟಕಗಳನ್ನು ತೆರೆಯುವುದರಿಂದ ಪೂರೈಕೆ ಹೆಚ್ಚಾಗಿರುವ …
-
Food
ಗಗನಕ್ಕೇರಿದ ಟೊಮೆಟೊ ಬೆಲೆ: ಕೆಜಿಗೆ ರಿಯಾಯಿತಿ ದರದಲ್ಲಿ ಖರೀದಿ ಆರಂಭಿಸಿದ ಸರ್ಕಾರ !
by ಹೊಸಕನ್ನಡby ಹೊಸಕನ್ನಡTomato :ಆಹಾರ ತಯಾರಿಕೆಯಲ್ಲಿ ಮತ್ತು ಆಹಾರದ ರುಚಿ ಹೆಚಿಯಿಸಬಲ್ಲ ಪ್ರಮುಖ ಹಣ್ಣು ಟೊಮೆಟೋ ಬೆಲೆ ಗಗನಕ್ಕೇರಿರುವಂತೆಯೇ ಸರ್ಕಾರ ಕೆಜಿಗೆ ರೂ. 90 ರಂತೆ ರಿಯಾಯಿತಿ ಬೆಲೆಯಲ್ಲಿ ಟೊಟೊಮೋ ಮಾರಾಟ ಆರಂಭಿಸಿದೆ. ಹೀಗೆ ರಿಯಾಯಿತಿ ಟೊಮೇಟೊ(Tomato)ಮಾರಾಟದ ಮೂಲಕ ಗ್ರಾಹಕರಿಗೆ ತುಸು ನೆಮ್ಮದಿಯನ್ನು ನೀಡಿದೆ. …
-
BusinessInterestinglatestNationalNewsSocial
RBI rate hike!: ಆರ್ ಬಿಐ ನಿಂದ ಸಿಹಿ ಸುದ್ದಿ: ಸಾಲ ತೆಗೆದುಕೊಳ್ಳುವವರಿಗೆ ಟೆನ್ಶನ್ ಫ್ರೀ ನ್ಯೂಸ್!
ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ …
-
ತರಕಾರಿಯು ಆರೊಗ್ಯಕ್ಕೆ ಉತ್ತಮ. ತರಕಾರಿ ಬೆಲೆಯಲ್ಲಿ ಕಳೆದ ದಿನಗಳಿಂದ ಏರಿಳಿತ ಕಂಡುಬಂದಿದೆ. ಇಂದು ಕೂಡ ಹೆಚ್ಚಳವಾಗಿದೆ. ತರಕಾರಿ ಪ್ರಿಯರಿಗೆ ನಿರಾಸೆಯಾಗಿದೆ. ಈ ಬೆಲೆಯ ಏರಿಕೆಯು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಈರುಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಹರಿವೆ ಸೊಪ್ಪು (ಕೆಜಿ) ರೂ.8, ಬೇಬಿ …
-
ಸಾಮಾನ್ಯ ಜನತೆಗೆ ಬೆಲೆ ಏರಿಕೆಯ ಬಿಸಿಯ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚೆಗಷ್ಟೇ ಹಾಲಿನ ದರ, ಈರುಳ್ಳಿ, ಅಡಿಗೆ ಎಣ್ಣೆಗಳ ದರ ಏರಿಕೆಯಾಗಿ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೂಡ ದಿನಬಳಕೆ ವಸ್ತುಗಳ ಬೆಲೆ ದಿನಂಪ್ರತಿ ಹೆಚ್ಚಳವಾಗುತ್ತಿರುವ …
-
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ಪ್ರಯಾಣ ದರವನ್ನು ನ. 15 ರಿಂದ ಅನ್ವಯವಾಗುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ. 1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು), ಅನಂತರ ಪ್ರತೀ …
-
ಇದೀಗ ಸ್ಮಾರ್ಟ್ಫೋನ್ ಕಂಪನಿಗಳು ಭರ್ಜರಿ ಆಫರ್ ನೀಡುತ್ತಿವೆ. ಅದರಲ್ಲಿ Redmi 6A ಕೂಡ ಒಂದಾಗಿದೆ. ಇನ್ನೂ ಈ ಸ್ಮಾರ್ಟ್ಫೋನ್ ಗ್ರಾಹಕರಿಗೆ ಬೇಕಾದ ಹಾಗೆ ಅತಿಕಡಿಮೆ ಬೆಲೆಗೆ ಲಭಿಸುತ್ತಿದೆ. ಇಂದಿನ ದಿನಗಳಲ್ಲಿ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಸಿಗುವುದು ಕಷ್ಟಸಾಧ್ಯ. ಆದರೆ ಎಮ್ಐ …
-
ದೀಪಾವಳಿ ಹಬ್ಬ ಸನಿಹವಾದಂತೆ ಹಾಲು ಪ್ರಿಯರಿಗೆ ಶಾಕ್ ನೀಡಲು ಅಮುಲ್ ಬ್ರಾಂಡ್ ಮುಂದಾಗಿದೆ. ಕಳೆದೆರಡು ಬಾರಿ ಅಮುಲ್ ಬ್ರ್ಯಾಂಡ್ ಹಾಲು ದರ ಏರಿಕೆ ಮಾಡಿದ ಬೆನ್ನಲ್ಲೇ ಮಗದೊಮ್ಮೆ ದರ ಹೆಚ್ಚಳ ಮಾಡಿ ಜನರಿಗೆ ಬೇಸರ ತರಿಸಿದೆ. ಅಮುಲ್ ಸಂಪೂರ್ಣ ಕೆನೆಭರಿತ ಹಾಲಿನ …
-
latestNewsಅಡುಗೆ-ಆಹಾರ
ನವರಾತ್ರಿ-ದಸರಾ ಹಬ್ಬದ ಹಿನ್ನೆಲೆ!! ಗೃಹಿಣಿಯರಿಗೆ ಬಂಪರ್ ಆಫರ್-ಭೂರೀ ಭೋಜನಕ್ಕೆ ಇನ್ನಿಲ್ಲ ಕೊರತೆ!!
ಕಳೆದ ನಾಲ್ಕೈದು ತಿಂಗಳಿನಿಂದ ಅಡುಗೆ ಮನೆಯಲ್ಲಿ ದುಸುಗುಟ್ಟುತ್ತಾ, ಸರ್ಕಾರ ಹಾಗೂ ಬೆಲೆ ಏರಿಕೆಯ ಮೇಲೆ ಕೋಪಗೊಳ್ಳುತ್ತಿದ್ದ ಮನೆಯೊಡತಿಯ ಮೊಗದಲ್ಲಿ ತುಸು ನಗು ಬೀರಿದೆ.ಸಂಜೆಯಾಗುತ್ತಲೇ ಚಹಾದೊಂದಿಗೆ ಮನೆಯೊಡತಿಯ ಗರಿ ಗರಿಯಾದ ತಿಂಡಿ ತಿನಿಸುಗಳಳಿಲ್ಲದೆ ಗ್ಲಾಸ್ ನಲ್ಲಿ ಅರ್ಧಕ್ಕರ್ಧ ಉಳಿಯುತ್ತಿದ್ದ ಚಹಾದ ಲೋಟವೂ ಈಗ …
