ಪಡಿತರ ಚೀಟಿ ಮೂಲಕ ಸರ್ಕಾರದ ಉಚಿತ ಪಡಿತರ ಯೋಜನೆಯ ಸದುಪಯೋಗವನ್ನು ಪಡೆಯುವವರಿಗೆ ಇಲ್ಲಿದೆ ಒಂದು ಸುದ್ದಿ. ಪಡಿತರ ವಿತರಣೆಗೆ ಸಂಬಂಧಿಸಿದ ಹೊಸ ಮಾಹಿತಿಯೊಂದು ಪ್ರಕಟಗೊಂಡಿದೆ. ಈ ಅಪ್ಡೇಟ್ ಕೇಳಿ ನೀವೂ ಶಾಕ್ ಆಗಬಹುದು. ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಪಡಿತರ ವಿತರಣೆಯಾಗಬೇಕು. …
Tag:
