ನಟಿ ನಗ್ಮಾ (actress nagma) ಜೊತೆ ವಿವಾಹೇತರ ಸಂಬಂಧದ ವದಂತಿಯ ಬಗ್ಗೆ ನಟ ರವಿಕಿಶನ್ ಮಾತನಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Tag:
Ravi Kishan
-
ಆಜ್ ತಕ್ನ ಮಾಧ್ಯಮ ಶೃಂಗಸಭೆಯಲ್ಲಿ ಮಾತನಾಡಿದ ರವಿ ಕಿಶನ್ ಅವರು ಒಂದು ಮಾತನ್ನು ಹೇಳಿದ್ದಾರೆ. ಅದೇನೆಂದರೆ ನನಗೆ ನಾಲ್ಕು ಮಕ್ಕಳಾಗಲು ಕಾರಣ ಕಾಂಗ್ರೆಸ್ ಎಂದು. ಈ ವಿಷಯ ಯಾಕೆ ಬಂತು ಅಂದರೆ, ಈ ಶೃಂಗಸಭೆ ನಂತರ ಸಂಸತ್ತಿನಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು …
