ಗ್ರಾಹಕರಿಗೆ ಇನ್ನೊಂದು ಗುಡ್ ನ್ಯೂಸ್ ಇದೆ. ಹೌದುತಾಳೆ ಎಣ್ಣೆ ಹಾಗೂ ಇತರ ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಸೋಪುಗಳ ಬೆಲೆ ಇಳಿಕೆ ಮಾಡಿದೆ. ಸೋಪಿನ ಬೆಲೆಯಲ್ಲಿ ಬರೋಬ್ಬರಿ ಶೆ.15 ರಷ್ಟು ಇಳಿಕೆಯಾಗಿದೆ. ಹಣದುಬ್ಬರ ಹೆಚ್ಚಳದ ಕಾರಣ ಸೋಪ್ …
Tag:
