ಪಪ್ಪಾಯಿಯಿಂದ ಸಲಾಡ್ ಮಾಡಬಹುದು ಇಲ್ಲವೆ ಪಪ್ಪಾಯಿ ಕಾಯಿಯ ಪರಾಟ ಮಾಡಬಹುದು. ಪಪ್ಪಾಯಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ .
Tag:
Raw papaya
-
ಪಪ್ಪಾಯಿ ಅಥವಾ ಪರಂಗಿ ಹಣ್ಣು ಎಲ್ಲರಿಗೂ ಚಿರಪರಿಚಿತ. ಹಾಗೆಯೇ ಇದರ ಆರೋಗ್ಯ ಲಾಭಗಳು ಅಪರಿಮಿತ. ಪಪ್ಪಾಯ ಹಣ್ಣು ಹೇರಳವಾದ ವಿಟಮಿನ್ಗಳಿಂದ ಸಮೃದ್ಧವಾಗಿರುತ್ತದೆ. ಅದೇ ರೀತಿ ಹಸಿ ಪಪ್ಪಾಯಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಪ್ಪಾಯ ಕಾಯಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು …
