ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಪ್ರತಿಯೊಬ್ಬರಲ್ಲೂ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಸದ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಖಾತೆ ಹೊಂದಿರುವವರಿಗೆ ಪ್ರಮುಖ ರೆಪೊ ದರವನ್ನು ಹೆಚ್ಚಿಸುತ್ತಿದೆ. ಸದ್ಯ …
Tag:
RBI Alert
-
ಆರ್ಬಿಐ ರೆಪೋ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದ್ದು, ಜನ ಸಾಮಾನ್ಯರಿಗೆ ಸಾಲದ ಬಡ್ಡಿ ಚಿಂತೆ ಹೆಚ್ಚಿಸಿದೆ. ಇದೀಗ ಮತ್ತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಿಸೆಂಬರ್ನಲ್ಲಿ ಪ್ರಕಟಿಸಲಿರುವ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಸಾಧ್ಯತೆ …
-
ಭಾರತೀಯ ರಿಸರ್ವ್ ಬ್ಯಾಂಕ್( RBI) ಇತ್ತೀಚೆಗೆವಿದೇಶಿ ವಿನಿಮಯದಲ್ಲಿ ವ್ಯವಹರಿಸಲು ಮತ್ತುವಿದೇಶೀ ವಿನಿಮಯ ವಹಿವಾಟುಗಳಿಗಾಗಿಎಲೆಕ್ಟ್ರಾನಿಕ್ ಟ್ರೇಡಿಂಗ್ ಪ್ಲಾಟ್ಮಾರ್ಮ್ ಗಳನ್ನುನಿರ್ವಹಿಸಲು ಅಧಿಕಾರ ಹೊಂದಿರದ ಅಪ್ಲಿಕೇಶನ್ಗಳುಮತ್ತು ಘಟಕಗಳ ಹೆಸರುಗಳನ್ನು ಒಳಗೊಂಡ ‘ಎಚ್ಚರಿಕೆಪಟ್ಟಿ’ ಯನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಅನಧಿಕೃತ ವೇದಿಕೆಗಳು ಜನರನ್ನು ಮರಳು ಮಾಡಲೆಂದೇ ಹುಟ್ಟಿವೆ. …
