ಆರ್ಬಿಐ ( ಭಾರತೀಯ ರಿಸರ್ವ್ ಬ್ಯಾಂಕ್)ಕರ್ನಾಟಕದ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ದಾವಣಗೆರೆ ಮೂಲದ ‘ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಪರವಾನಿಗೆಯನ್ನು ಅಮಾನತುಗೊಳಿಸಿದೆ. ಸಹಕಾರಿ ಬ್ಯಾಂಕ್ ಬಂಡವಾಳ ಹೊಂದಿಲ್ಲ ಕಾರಣ ಮತ್ತು ಪ್ರಸ್ತುತ ಠೇವಣಿದಾರರಿಗೆ ಪೂರ್ಣ ಮೊತ್ತವನ್ನು ಮರುಪಾವತಿಸಲು …
Tag:
