ಇಂದಿನಿಂದ ಭಾರತದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆ ಆರಂಭವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿ ಐಸಿಐ ಒಳಗೊಂಡಂತೆ ಒಟ್ಟಾಗಿ 9 ಬ್ಯಾಂಕುಗಳು ಸರಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ವಿತರಿಸಲಿದೆ. ಪ್ರಸ್ತುತ ಇವುಗಳನ್ನು ಸರಕಾರಿ ಬಾಂಡುಗಳಲ್ಲಿನ …
Tag:
