RBI: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ ಈ ಮೂರು ಬ್ಯಾಂಕುಗಳು ದೇಶದಲ್ಲಿಯೇ ಅತ್ಯಂತ ಸುರಕ್ಷಿತವಾದವು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ. ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್ ಮತ್ತು ICICI ಬ್ಯಾಂಕ್. RBI ಈ ಮೂರನ್ನು ದೇಶದ …
RBI news
-
RBI New Online Payment Rule: ಡಿಜಿಟಲ್ ಪಾವತಿಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ
-
News
RBI Rules: RBIನ ಹೊಸ ನಿಯಮ! ಇನ್ಮುಂದೆ 500 ರೂಪಾಯಿ ನೋಟಿನಲಿ ಈ ಸೂಚನೆ ಪಾಲಿಸಲೇಬೇಕು
by ಕಾವ್ಯ ವಾಣಿby ಕಾವ್ಯ ವಾಣಿRBI Rules: ಇನ್ಮುಂದೆ 500 ರೂಪಾಯಿ ನೋಟಿನಲಿ ನಾಗರಿಕರು ಈ ಸೂಚನೆ ಪಾಲಿಸಲೇಬೇಕು. ಯಾಕೆಂದರ್ 500 ರೂಪಾಯಿ ನೋಟುಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿರುವ ಕಾರಣ ನಕಲಿ ನೋಟು ತಡೆಯಲು RBI ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಾಗರೀಕರು ಇವುಗಳನ್ನು ಕಡ್ಡಾಯವಾಗಿ …
-
InterestinglatestSocial
Bank Account: ರದ್ದಾಗಲಿದೆ ಇವರೆಲ್ಲರ ಬ್ಯಾಂಕ್ ಅಕೌಂಟ್ – ದುಡ್ಡು ಪಡೆಯಲು ಬೇಗ ಇದನ್ನು ಮಾಡಿ !!
Bank Account: ಬ್ಯಾಂಕ್ ಖಾತೆಗಳ ಕುರಿತು ಆರ್ ಬಿ ಐ ಆಗಾಗ ಕೆಲವೊಂದ ನಿಯಮಗಳನ್ನು ಹೊರಡಿಸುತ್ತಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಬೇಕು ಅದನ್ನು ಹೇಗೆ ನಿಭಾಯಿಸಬೇಕು ಎಂಬ ವಿಚಾರಗಳನ್ನು ಕೂಡ ಅದು ಒಳಗೊಂಡಿರುತ್ತದೆ. ಕೆಲವರು ಎರಡು ಮೂರು ಖಾತೆಗಳನ್ನು …
-
BusinesslatestNationalNews
RBI Rule: ಬ್ಯಾಂಕಿನಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡೋರಿಗೆ ಬಂತು ಹೊಸ ರೂಲ್ಸ್
RBI Rule: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕ್ ವ್ಯವಹಾರಗಳಲ್ಲಿ ಹಲವಾರು ಬದಲಾವಣೆಗಳನ್ನು, ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಬ್ಯಾಂಕ್ಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, RBI ನಿಂದ ಬಿಗ್ …
-
News
RBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್- ಮಹತ್ವದ ನಿರ್ಧಾರ ಮಾಡಿದ ರಿಸರ್ವ್ ಬ್ಯಾಂಕ್ !!
by ವಿದ್ಯಾ ಗೌಡby ವಿದ್ಯಾ ಗೌಡRBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್ ಬಂದಿದೆ. ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ಮಾಡಿದೆ. ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವಾಗ ಆಸ್ತಿ (Property) ಯ ಮೂಲದಾಖಲೆಯನ್ನು ಕೇಳುತ್ತದೆ. ಸಾಲ ಮರುಪಾವತಿ ಆದ ನಂತರ ದಾಖಲೆ ಯನ್ನು …
-
BusinesslatestNationalNews
RBI loan portal: ಸಾಲ ಇನ್ನು ಅತೀ ಸುಲಭದಲ್ಲಿ ದೊರಕುತ್ತೆ! RBI ನಿಂದ ಹೊಸ ಸುದ್ದಿ!
by ಕಾವ್ಯ ವಾಣಿby ಕಾವ್ಯ ವಾಣಿಸುಲಭವಾಗಿ ಸಾಲ ಪಡೆದುಕೊಳ್ಳಲು ಬಯಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹೊಸ ವೆಬ್ಸೈಟ್(RBI loan portal) ಅನ್ನು ಪ್ರಾರಂಭಿಸಿದೆ.
-
Interesting
1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ 1000ರೂ. ನೋಟು ಮತ್ತೆ ಬಿಡುಗಡೆ ಆಗುತ್ತಾ? ಈ ಬಗ್ಗೆ ಆರ್ಬಿಐ ಗವರ್ನರ್ ಏನಂದ್ರು?
by ವಿದ್ಯಾ ಗೌಡby ವಿದ್ಯಾ ಗೌಡ1,000 ರೂ ನೋಟು (1000 Rs Notes) ಮತ್ತೆ ಬರಬಹುದು ಎಂಬ ಸುದ್ಧಿ ಹರಿದಾಡುತ್ತಿದೆ. ಹಾಗಾದ್ರೆ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್ಬಿಐ ಏನು ಹೇಳುತ್ತೇ?
-
Interesting
Fake Note: RBI ಬ್ಯಾಂಕ್ನಲ್ಲೇ ಪತ್ತೆಯಾಯ್ತು ನಕಲಿ ನೋಟು, ಯಾಮಾರಿದ್ರೆ ಜೈಲು ಊಟ ಗ್ಯಾರಂಟಿ ಎಚ್ಚರ!
by ಕಾವ್ಯ ವಾಣಿby ಕಾವ್ಯ ವಾಣಿನಕಲಿ ನೋಟು ಪತ್ತೆಯಾಗಿರೋದು ಸ್ವತಃ ಬ್ಯಾಂಕ್ನಲ್ಲಿ. ಹೌದು, ಆರ್ಬಿಐ ಬ್ಯಾಂಕ್ನಲ್ಲಿಯೇ ಖೋಟಾ ನೋಟು ಪತ್ತೆಯಾಗಿರುವ ಸುದ್ದಿ ತಿಳಿದು ಬಂದಿದೆ.
-
latestNews
RBI News: ಆರ್ಬಿಐ ನ ಈ ನಿರ್ಧಾರ ನಿಮಗೆ ಖುಷಿ ಕೊಡುತ್ತೆ! ಅಷ್ಟಕ್ಕೂ ಆರ್ಬಿಐ ನೀಡಿದ ವಿಶೇಷ ಮಾಹಿತಿ ಏನು?
by ಕಾವ್ಯ ವಾಣಿby ಕಾವ್ಯ ವಾಣಿಹಣದುಬ್ಬರ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿಂದ ಮಹತ್ವದ ಸುದ್ದಿ ಒಂದು ನೀಡಲಾಗಿದೆ.
