ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು, ಅಸಿಸ್ಟೆಂಟ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. BRBNMPL ಹುದ್ದೆಯ ಅಧಿಸೂಚನೆ:ಬ್ಯಾಂಕ್ ಹೆಸರು …
RBI
-
ಆರ್ ಬಿಐ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಮಹತ್ತರವಾದ ಮಾಹಿತಿಯೊಂದನ್ನು ನೀಡಿದೆ. ಹಾಗಾಗಿ ಆರ್ ಬಿಐ ( RBI) ಹೇಳಿರುವ ಪ್ರಕಾರ “ದೇಶದ ಎಲ್ಲಾ ಪ್ರಮುಖ ನಗರ ಸಹಕಾರಿ ಬ್ಯಾಂಕುಗಳು (ಯುಸಿಬಿಗಳು) ಮುಖ್ಯ ಅನುಸರಣಾ ಅಧಿಕಾರಿಗಳನ್ನು ನೇಮಿಸಬೇಕು. ಈ ನಿರ್ದೇಶನವನ್ನು ಭಾರತೀಯ ರಿಸರ್ವ್ …
-
latestNewsTechnology
Debit & Credit Card : ಅ.1 ರಿಂದ ಬದಲಾಗಲಿದೆ ಡೆಬಿಟ್ – ಕ್ರೆಡಿಟ್ ಕಾರ್ಡ್ ನಿಯಮ| ಗ್ರಾಹಕರ ಮೇಲೆ ಇದರ ಪರಿಣಾಮವೇನು?
by Mallikaby Mallikaಭಾರತದಾದ್ಯಂತ ಅಕ್ಟೋಬರ್ 1ರಿಂದ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗಲಿವೆ. ಆನ್ಲೈನ್ ಪಾವತಿಗೆ ಸಂಬಂಧಪಟ್ಟಂತೆ ಬದಲಾವಣೆಯಾಗಲಿದೆ. ಈ ಬದಲಾವಣೆ ಜುಲೈ 1 ರಿಂದ ಆರಂಭವಾಗಬೇಕಾಗಿತ್ತಾದರೂ ಅನಂತರ ಅಕ್ಟೋಬರ್ 1 ಕ್ಕೆ ನಿಗದಿಪಡಿಲಾಗಿದೆ. ಕ್ರೆಡಿಟ್ ಕಾರ್ಡ್ ( Credit Card) …
-
latestNews
Post Office Schemes : PPF, ಸುಕನ್ಯಾ, ಉಳಿತಾಯ ಮತ್ತು ಅಂಚೆ ಕಛೇರಿ ಯೋಜನೆಗಳ ‘ಬಡ್ಡಿದರ’ ಹೆಚ್ಚಳ | ಕೇಂದ್ರ ಸರ್ಕಾರದಿಂದ ದಸರಾ ಗಿಫ್ಟ್
by Mallikaby Mallikaಪೋಸ್ಟ್ ಆಫೀಸ್ ಯೋಜನೆಗಳು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ. ಈ ಪರಿಷ್ಕೃತ ದರಗಳು ಅಕ್ಟೋಬರ್’ನಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ಇದು ಸಂಭವಿಸಿದಲ್ಲಿ, ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY), …
-
ಮುಂಬೈ: ಆರ್ಬಿಐ ರೆಪೊ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದ್ದು, ಜನ ಸಾಮಾನ್ಯರಿಗೆ ಸಾಲದ ಬಡ್ಡಿ ಚಿಂತೆ ಹೆಚ್ಚಿಸಿದೆ. ಇದೀಗ ಮತ್ತೆ ಹಣದುಬ್ಬರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಆರ್ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಲಿದೆ. ಇದರ ಬೆನ್ನಲ್ಲೇ ಎಲ್ಲಾ …
-
ಭಾರತೀಯ ರಿಸರ್ವ್ ಬ್ಯಾಂಕ್( RBI) ಇತ್ತೀಚೆಗೆವಿದೇಶಿ ವಿನಿಮಯದಲ್ಲಿ ವ್ಯವಹರಿಸಲು ಮತ್ತುವಿದೇಶೀ ವಿನಿಮಯ ವಹಿವಾಟುಗಳಿಗಾಗಿಎಲೆಕ್ಟ್ರಾನಿಕ್ ಟ್ರೇಡಿಂಗ್ ಪ್ಲಾಟ್ಮಾರ್ಮ್ ಗಳನ್ನುನಿರ್ವಹಿಸಲು ಅಧಿಕಾರ ಹೊಂದಿರದ ಅಪ್ಲಿಕೇಶನ್ಗಳುಮತ್ತು ಘಟಕಗಳ ಹೆಸರುಗಳನ್ನು ಒಳಗೊಂಡ ‘ಎಚ್ಚರಿಕೆಪಟ್ಟಿ’ ಯನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಅನಧಿಕೃತ ವೇದಿಕೆಗಳು ಜನರನ್ನು ಮರಳು ಮಾಡಲೆಂದೇ ಹುಟ್ಟಿವೆ. …
-
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ತಿಂಗಳೊಂದರಲ್ಲೆ ರೆಪೋ ದರವನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರ ಹಾಗೂ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಿಸಿ ಏರಿಕೆ ಮಾಡಿದೆ. ಈಗ ಕೆನರಾ ಬ್ಯಾಂಕ್ ನ …
-
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೋಮವಾರ ತನ್ನ ಬೆಂಚ್ಮಾರ್ಕ್ ಸಾಲದ ದರಗಳನ್ನು 20 ಮೂಲಾಂಶಗಳು ಹೆಚ್ಚಿಸಿದೆ, ಇದು ಸಾಲಗಾರರಿಗೆ ಇಎಂಐಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. 1 ರಿಂದ 3 ತಿಂಗಳ ಎಂಸಿಎಲ್ ಆರ್ ಬಡ್ಡಿ ದರ ಶೇ. 7.35 ಇದ್ದರೆ ಆರು …
-
ಹಣಕಾಸು ನೀತಿ ಸಮಿತಿಯ ಆಗಸ್ಟ್ 2022 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ ಎಂಪಿಸಿ) ಸಭೆ ಬುಧವಾರದಿಂದ ಶುಕ್ರವಾರದವರೆಗಿನ ಮೂರು ದಿನಗಳ ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ರೆಪೊ ದರ ಏರಿಕೆಯನ್ನು …
-
ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ತುಟ್ಟಿಯಾಗಲಿದೆ. ಗ್ರಾಹಕರ ಇಎಂಐ ಭಾರ ಇನ್ನಷ್ಟು ಹೆಚ್ಚಳವಾಗಲಿದೆ. ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ …
