ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ( ಎನ್ ಬಿಎಫ್ ಸಿ) ವಿರುದ್ಧ ಜನರಿಗೆ ದೂರುಗಳಿರುತ್ತವೆ. ಆದರೆ ದೂರು ನೀಡೋದು ಹೇಗೆ ಎಂದು ಹೊಳೆಯುತ್ತಿಲ್ಲ ಅಲ್ವಾ? ಇದಕ್ಕಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ದೂರು ನಿರ್ವಹಣಾ ವ್ಯವಸ್ಥೆಯನ್ನು (ಸಿಎಂಎಸ್) ಪ್ರಾರಂಭಿಸಿದೆ. ಇದರಲ್ಲಿ ಆರ್ …
RBI
-
latestNews
ಎಟಿಎಂಗಳಲ್ಲಿ ಇನ್ನು ಮುಂದೆ ಕಾರ್ಡ್ ರಹಿತ ನಗದು ಪಡೆಯು ಸೌಲಭ್ಯ ಶೀಘ್ರದಲ್ಲೇ!!!
by Mallikaby Mallikaಎಟಿಎಂಗಳ ಮೂಲಕವಂಚನೆಯನ್ನು ತಡೆಯುವುದಕ್ಕಾಗಿ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯನ್ನು ಪರಿಚಯಿಸಲು ಎಲ್ಲಾ ಬ್ಯಾಂಕ್ಗಳಿಗೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ. ದೇಶದ ಕೆಲವು ಬ್ಯಾಂಕ್ಗಳು ಮಾತ್ರ, ಎಟಿಎಂಗಳ ಮೂಲಕ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯ ಸೌಲಭ್ಯವನ್ನು ನೀಡುತ್ತಿವೆ. ‘ಯುಪಿಐ ಬಳಸಿಕೊಂಡು …
-
JobslatestNews
ಪದವೀಧರರೇ RBI ನಿಂದ ನಿಮಗೊಂದು ಗುಡ್ ನ್ಯೂಸ್ | 294 ಗ್ರೇಡ್ ಬಿ ಆಫೀಸರ್ ಹುದ್ದೆಗೆ ಅಧಿಸೂಚನೆ ಪ್ರಕಟ!
ಭಾರತೀಯ ರಿಸರ್ವ್ ಬ್ಯಾಂಕ್ ಗ್ರೇಡ್ ಬಿ ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮಾರ್ಚ್ 28 ರಿಂದ ಏಪ್ರಿಲ್ 18 ರವರೆಗೆ ಅವಕಾಶ ಇರುತ್ತದೆ. ಈ ಹುದ್ದೆಗಳಿಗೆ ಸ್ನಾತಕೋತ್ತರ …
-
ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಅಡಿಟ್ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಐಟಿ ಲೆಕ್ಕ ಪರಿಶೋಧಕರ ವರದಿಯನ್ನು ಪರಿಶೀಲಿಸಿದ ನಂತರ ಆರ್ ಬಿ ಐ ನಿಂದ …
-
BusinessInterestinglatestTechnology
ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಪೇಮೆಂಟ್ |ಸ್ಮಾರ್ಟ್ ಫೋನ್ ಅಗತ್ಯವೇ ಇಲ್ಲದೆ ಕೇವಲ ಫೀಚರ್ ಮೊಬೈಲ್ ಮೂಲಕ ಪಾವತಿ|ಏನಿದು ಫೀಚರ್ ಫೋನ್? ಇಲ್ಲಿದೆ ನೋಡಿ ಡೀಟೇಲ್ಸ್
ಹಣ ಪಾವತಿಗೆ ಅದೆಷ್ಟೋ ಜನ ಸರ್ವರ್ ಸಮಸ್ಯೆಯಿಂದಲೋ ಅಥವಾ ಇಂಟರ್ನೆಟ್ ನಿಂದ ಪೇಮೆಂಟ್ ಮಾಡುವ ಕಾರಣ ಸ್ಮಾರ್ಟ್ ಫೋನ್ ಇಲ್ಲದೆ ಪರದಾಡಿದ್ದು ಉಂಟು. ಇದೀಗ ಇದಕ್ಕೆಲ್ಲ ಬ್ರೇಕ್ ಎಂಬಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಡಿಜಿಟಲ್ ಪೇಮೆಂಟ್ ವಿಧಾನವೊಂದನ್ನು ಪರಿಚಯಿಸಿದೆ. …
-
BusinessInterestinglatestNews
ಬ್ಯಾಂಕ್ ಗ್ರಾಹಕರೇ ಗಮನಿಸಿ : ‘ ‘ಡ್ಯಾಮೇಜ್ ನೋಟ್’ ಬದಲಾಯಿಸಲು ಹೊಸ ನಿಯಮ ಜಾರಿಗೊಳಿಸಿದ RBI
ನವದೆಹಲಿ : ಹರಿದ ಅಥವಾ ಟೇಪ್ ಅಂಟಿಸಿದ ನೋಟು ಇದ್ದರೆ ಈ ನೋಟನ್ನು ನೀವು ಎಲ್ಲಿಯೂ ನೀಡಲು ಸಾಧ್ಯವಾಗುವುದಿಲ್ಲ. ಅಂಗಡಿಯವರು ಕೂಡಾ ಇದನ್ನು ತೆಗೆದುಕೊಳ್ಳಲು ತಗಾದೆ ಮಾಡುತ್ತಾರೆ. ಈಗ ಈ ನೋಟ್ ಬದಲಿಗೆ ನೀವು ಸರಿಯಾದ ನೋಟ್ ನ್ನು ಪಡೆಯಬಹುದು. ಈ …
-
ಭಾರತೀಯ ರಿಸರ್ವ್ ಬ್ಯಾಂಕ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು : ಅಸಿಸ್ಟೆಂಟ್ಹುದ್ದೆಗಳ ಸಂಖ್ಯೆ : 950 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-02-2022ಅರ್ಜಿ ಸಲ್ಲಿಸಲು ಕೊನೆಯ …
-
News
ಬ್ಯಾಂಕ್ ಲಾಕರ್ ಹೊಂದಿರುವವರು ಗಮನಿಸಿ | ಇನ್ನು ಮುಂದೆ ದೀರ್ಘಕಾಲದವರೆಗೆ ಲಾಕಾರ್ ತೆರೆಯದಿದ್ದರೆ ಬ್ಯಾಂಕ್ ಗಳೇ ನಿಮ್ಮ ಲಾಕರ್ ಅನ್ನು ಮುರಿಯುತ್ತವೆ!!|
by ಹೊಸಕನ್ನಡby ಹೊಸಕನ್ನಡಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಇಡುವುದು ಮಾಮೂಲು. ಇದರಿಂದ ದುಬಾರಿ ವಸ್ತುಗಳು ಸುರಕ್ಷಿತವಾಗಿರುತ್ತವೆ. ಬ್ಯಾಂಕುಗಳ ಹೋಲಿಕೆಯಲ್ಲಿ ನಮ್ಮ ಮನೆಯಲ್ಲಿಟ್ಟಿರುವ ಆಭರಣಗಳು ಕಳ್ಳತನವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಬ್ಯಾಂಕ್ ಲಾಕರ್ ಇದಕ್ಕೆ ಸೂಕ್ತ …
-
Karnataka State Politics UpdateslatestNationalಬೆಂಗಳೂರು
ಸದ್ಯದಲ್ಲೇ ಭಾರತದಲ್ಲಿ ಬ್ಯಾನ್ ಆಗಲಿದೆ ಕ್ರಿಪ್ಟೋಕರೆನ್ಸಿ !! | ಈ ಕುರಿತು ಮಹತ್ವದ ಹೆಜ್ಜೆಯಿಡಲಿದೆಯೇ ಕೇಂದ್ರ ಸರ್ಕಾರ?!
ನವದೆಹಲಿ:ಅನಾವಶ್ಯಕ ಚಟುವಟಿಕೆಗಳಿಗೆ ಕ್ರಿಪ್ತೋಕರೆನ್ಸಿಯನ್ನು ಉಪಯೋಗಿಸುತ್ತಿದ್ದು, ಇದು ಅನೇಕ ಚರ್ಚೆಗೆ ದಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ತೋಕರೆನ್ಸಿಯನ್ನು ಬ್ಯಾನ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಭಾರತದಲ್ಲಿ ಎಲ್ಲಾ ಮಾದರಿಯ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡುವ ಸಾಧ್ಯತೆಯಿದ್ದು,ಚಳಿಗಾಲದ …
-
News
ಹರಿದು ಹೋದ ಅಥವಾ ಗಮ್ ಟೇಪ್ ಅಂಟಿಸಿದ ನೋಟು ನಿಮ್ಮ ಕೈ ಸೇರಿ ಅದನ್ನು ಸಾಗ್ ಹಾಕಲು ವ್ಯಥೆ ಪಡುತ್ತೀದ್ದೀರಾ? ಹಾಗಿದ್ರೆ ನಿಮ್ಮ ಟೆನ್ಷನ್ ಗೆ ಹೇಳಿ ಗುಡ್ ಬೈ, ಆರ್ ಬಿಐ ಜಾರಿ ಮಾಡಿದೆ ನೋಟುಗಳ ಬದಲಾವಣೆಯ ನಿಯಮ
by ಹೊಸಕನ್ನಡby ಹೊಸಕನ್ನಡನಾವು ಎಷ್ಟೇ ಹುಷಾರಾಗಿದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಎಲ್ಲಿಂದಲಾದರೂ ಹರಿದ ಅಥವಾ ಗಮ್ ಟೇಪ್ ಅಂಟಿಸಿದ ನೋಟು ನಮ್ಮ ಕೈ ಸೇರಿಕೊಳ್ಳುತ್ತದೆ. ವಿಪರ್ಯಾಸವೆಂದರೆ ಈ ನೋಟು ಸಾಮಾನ್ಯವಾಗಿ ಬಹುತೇಕ ಕಡೆ ಕೆಲಸಕ್ಕೆ ಬರುವುದಿಲ್ಲ. ಅಂಗಡಿಯವರಾಗಲಿ ಅಥವಾ ಬೇರೆ ಯಾರೇ ಆಗಲಿ ಈ …
