ಆರ್ಡಿ ಎಂದೇ ಪ್ರಸಿದ್ಧವಾಗಿರುವ ರಿಕರಿಂಗ್ ಡೆಪಾಸಿಟ್ ಸಮಂಜಸ ಗಳಿಕೆಯ ನಿರೀಕ್ಷೆಯೊಂದಿಗೆ ನಿರ್ದಿಷ್ಟ ಅವಧಿಗೆ ಮಾಡುವ ಹೂಡಿಕೆಯಾಗಿದೆ. ಈ ವಿಧಾನದಲ್ಲಿ ಮೆಚ್ಯೂರಿಟಿ ಅವಧಿಯ ವರೆಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಿದ್ದು, ನಂತರ ಬಡ್ಡಿ ಸಮೇತ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಆರ್ ಡಿಯು ನಿಯಮಿತವಾಗಿ ಜನರನ್ನು …
Tag:
RD Account
-
ಪ್ರತಿಯೊಬ್ಬ ವ್ಯಕ್ತಿಯು ತಾನು ಶ್ರಮ ವಹಿಸಿ ಸಂಪಾದಿಸಿದ ಆದಾಯವನ್ನು ಸುರಕ್ಷಿತಗೊಳಿಸುವ ಜೊತೆಗೆ ಅವಶ್ಯಕತೆ ತಕ್ಕಂತೆ ಪಡೆಯುವ ಸೌಲಭ್ಯ ಪಡೆಯಲು ಹೂಡಿಕೆ ಮಾಡುವ ಪ್ರಕ್ರಿಯೆ ಸಾಮಾನ್ಯ. ಹೂಡಿಕೆ ಮಾಡುವಾಗ ಬ್ಯಾಂಕ್, ಪೋಸ್ಟ್ ಆಫೀಸ್, LIC , ಇಲ್ಲವೇ ಶೇರ್ ಮಾರ್ಕೆಟ್ ನಲ್ಲಿ ಉಳಿತಾಯ …
