ದೂರದ ಪ್ರಯಾಣ ಅದರಲ್ಲೂ ಮುಖ್ಯವಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ಖುಷಿ, ಅನುಭವವೇ ವಿಭಿನ್ನ. ರೈಲು ಪ್ರಯಾಣ ಹೊಸ ಅನುಭವದ ಮೂಟೆಯನ್ನು ಕಟ್ಟಿ ಕೊಡುವುದರಲ್ಲಿ ಸಂಶಯವಿಲ್ಲ. ಭಾರತೀಯರು ದೂರದ ಊರುಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣವು ಹೆಚ್ಚು ಅನುಕೂಲಕರವಾಗಿದೆ. ಆದರೆ, ಕೆಲವೊಮ್ಮೆ …
Tag:
