ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ, ನಿಮ್ಮ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ (Smartphone)+ಕೊಂಡುಕೊಳ್ಳುವ ಕನಸು ನನಸಾಗಲಿದೆ
Realme
-
Technology
Best SmartPhones : ಬಿಗ್ ಬ್ಯಾಟರಿ ಹೊಂದಿರುವ ರೂ.20,000 ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ ಗಳ ಪಟ್ಟಿ ಇಲ್ಲಿದೆ!
by ಕಾವ್ಯ ವಾಣಿby ಕಾವ್ಯ ವಾಣಿಭಾರತದ ಮೊಬೈಲ್ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಹಲವು ಪ್ರತಿಷ್ಠಿತ ಸ್ಮಾರ್ಟ್ಫೋನ್ (smartphone )ಕಂಪೆನಿಗಳು ತಮ್ಮ ವಿಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಲೇ ಇದೆ . ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಸ್ಮಾರ್ಟ್ ಫೋನ್ಗಳು ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ …
-
NewsTechnology
ಅತಿಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ ಫೋನ್ ಲಭ್ಯ | ರೂ.7,000ದ ಒಳಗಿನ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ ಫೋನ್ ಗಳು ನಿಮಗಾಗಿ
by ವಿದ್ಯಾ ಗೌಡby ವಿದ್ಯಾ ಗೌಡಸ್ಮಾರ್ಟ್ ಫೋನ್ ಗಳು ದುಬಾರಿ ಬೆಲೆಯದ್ದೂ ಇವೆ, ಹಾಗೇ ಅಗ್ಗದ ಬೆಲೆಯಲ್ಲೂ ಲಭ್ಯವಾಗುತ್ತವೆ. ನೀವು ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸಿದ್ದರೆ ಇಲ್ಲಿದೆ ನೋಡಿ ರೂ.7,000 ಒಳಗಿನ ಬೆಸ್ಟ್ ಸ್ಮಾರ್ಟ್ ಫೋನ್ ಗಳು. ಇವುಗಳು ಉತ್ತಮ ವೈಶಿಷ್ಟ್ಯದ ಜೊತೆಗೆ ಅತ್ಯುತ್ತಮ …
-
EntertainmentInterestinglatestLatest Health Updates KannadaNewsTechnology
OnePlus, Oppo ಸ್ಮಾರ್ಟ್ಫೋನ್ ಹೊಂದಿರುವವರಿಗೆ ಗುಡ್ನ್ಯೂಸ್ | ಈ ಆಪ್ ಇನ್ನು ಮುಂದೆ ನಿಮಗಾಗಿಯೇ !
ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ಈ ಸಾಧನದ ಮೋಡಿಗೆ ಜನತೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು, ಮೊದಲು ಕೇವಲ ಲ್ಯಾಂಡ್ ಫೋನ್, ಇಲ್ಲವೇ ಬೇಸಿಕ್ ಸೆಟ್ ಮಾತ್ರ ಬಳಕೆಯಾಗುತ್ತಿತ್ತು. ಆದ್ರೆ …
-
NewsTechnology
ಒಂದು ಕಮೆಂಟ್ ಅಷ್ಟೇ, ಈ ಸೂಪರ್ ಸ್ಮಾರ್ಟ್ ಫೋನ್ ನಿಮ್ಮದಾಗಿಸಿಕೊಳ್ಳಿ | ಮಿಸ್ ಮಾಡಿದರೆ ಆಮೇಲೆ ಚಿಂತೆ ಮಾಡ್ತೀರ!
ಸ್ಮಾರ್ಟ್’ಫೋನ್ ಎಂಬ ಮಾಯಾವಿ ಈಗಂತೂ ಎಲ್ಲರ ಕೈಯಲ್ಲೂ ನಲಿದಾಡುತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್’ಫೋನ್ ಬಳಸುತ್ತಾರೆ. ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೇ ಆಗಲಿ ಮೊಬೈಲ್ ಖರೀದಿ ಮಾಡಬೇಕಾದರೆ ಮೊದಲು ಆಫರ್ಸ್ಗಳಿವೆಯೇ ಎಂದು ಹುಡುಕುತ್ತಾರೆ. ಆದರೆ ಇದೀಗ …
-
Technology
Realme 10 Pro+: ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಕಾಣುತ್ತಿರುವ 108MP ಕ್ಯಾಮೆರಾದ ರಿಯಲ್ ಮಿ 10 ಪ್ರೊ+ 5G ಸ್ಮಾರ್ಟ್ಫೋನ್ | ಇದರ ಬೆಲೆ ಇನ್ನಿತರ ಮಾಹಿತಿಗಳು ಇಲ್ಲಿದೆ
ದಿನೇ ದಿನೇ ಸ್ಮಾರ್ಟ್ ಫೋನ್ ಹವಾ ಹೆಚ್ಚುತ್ತಿದೆ. ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್ಫೋನ್ಗಳು ರಿಲೀಸ್ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ …
-
latestNewsTechnology
Realme Smartphone: ಕೇವಲ 9 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗೋ ಫೋನ್ ರಿಯಲ್ಮಿಯಿಂದ ಬಿಡುಗಡೆ !
ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿಯ ಜೊತೆಗೆ ಬಂಪರ್ ಆಫರ್ ಕೂಡ ದೊರೆಯಲಿದೆ. ನೀವೇನಾದರೂ ಹೊಸ ಸ್ಮಾರ್ಟ್ ಫೋನ್ ಕೊಂಡು ಕೊಳ್ಳುವ ಯೋಜನೆಯಲ್ಲಿದ್ದರೆ, ರಿಯಲ್ಮಿ ಕಂಪನಿ ಗುಡ್ ನ್ಯೂಸ್ ನೀಡುತ್ತಿದೆ. ಹೌದು!!!..ಇದೀಗ ರಿಯಲ್ಮಿ ಕಂಪನಿಯಿಂದ ಹೊಸ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. …
-
latestNewsTechnology
Realme 10 5G: ಅತ್ಯಂತ ಕಡಿಮೆ ಬೆಲೆಗೆ ರಿಯಲ್ ಮಿಯಿಂದ ಹೊಸ 5G ಫೋನ್ ಅನಾವರಣ! ನಿಮಗೆ ಗೊತ್ತೇ ಇದರ ಫೀಚರ್ಸ್?
ಹೆಸರಾಂತ ರಿಯಲ್ ಮಿ ಕಂಪನಿಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿರುವ ಸಂಖ್ಯೆಯು ಈಗ ಕಡಿಮೆ ಆಗಿದೆ. ಹಾಗೇ ಇದೀಗ ಹೊಸದಾಗಿ Realme 10 5G ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ. ಇನ್ನೂ ಈ ಸ್ಮಾರ್ಟ್ಫೋನ್ ಇತ್ತೀಚಿಗಷ್ಟೆ ಬಿಡುಗಡೆಯಾದ ರಿಯಲ್ಮಿ 10 4G ಸ್ಮಾರ್ಟ್ಫೋನ್ನ ಅಪ್ …
-
latestNewsTechnology
Real me Smartphone : ನಿಮಗೆ ಗೊತ್ತಾ? ಅಬ್ಬಾ ಕೇವಲ 20 ನಿಮಿಷಕ್ಕೆನೇ ಫುಲ್ ಚಾರ್ಜ್ ಆಗೋ ಈ ಫೋನ್ !!! ಹೆಚ್ಚಿನ ಮಾಹಿತಿ ಇಲ್ಲಿದೆ!
ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ನಡುವೆ ಗ್ರಾಹಕರಿಗೆ ನವೀನ ಮಾದರಿಯ ಜೊತೆಗೆ ಬಂಪರ್ ಆಫರ್ ಗಳು ಕೂಡ ದೊರೆಯುತ್ತಿದ್ದು, ಯಾವುದನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಕೂಡ ಸೃಷ್ಟಿಯಾದರು ಅಚ್ಚರಿಯಿಲ್ಲ. …
-
ಫ್ಲಿಪ್ ಕಾರ್ಟ್ ಗ್ರಾಹಕರಿಗೊಂದು ಮೆಗಾ ಆಫರ್ ಇದೆ. ಭಾರಿ ರಿಯಾಯಿತಿ ದರದಲ್ಲಿ ನೀವು ಹೊಸ ಸ್ಮಾರ್ಟ್ ಫೋನನ್ನು ಖರೀದಿಸಬಹುದಾಗಿದೆ. ಹೌದು. ಚೈನೀಸ್ ಸ್ಮಾರ್ಟ್ಫೋನ್ ಬ್ರ್ಯಾಂಡ್ Realme ಇತ್ತೀಚೆಗೆ ತನ್ನ ಹೊಸ ಸ್ಮಾರ್ಟ್ಫೋನ್, Realme GT 2 Pro ಅನ್ನು ಬಿಡುಗಡೆ ಮಾಡಿದೆ. …
