ಪ್ರತಿ ಅಂಗಡಿಯ ಮುಂದೆ ಅಂಗಡಿಯ ಮಾಲೀಕರು ನಿಂಬೆ ಹಣ್ಣು ಹಾಗೂ 7 ಕಾಯಿ ಮೆಣಸನ್ನು ದಾರದಲ್ಲಿ ಕಟ್ಟಿ ತೂಗು ಹಾಕಿರುವುದನ್ನು ನೋಡುತ್ತೇವೆ. ಹಾಗೇನೆ ಕೆಲವೊಂದು ವಾಹನಗಳಿಗೂ ನಿಂಬೆಹಣ್ಣು ಕಟ್ಟಿರುವುದನ್ನು ಗಮನಿಸಿರುತ್ತೇವೆ. ನಿಂಬೆ ಹಣ್ಣು ಹಾಗೂ ಕಾಯಿ ಮೆಣಸನ್ನು ಕಟ್ಟಿರುವ ಹಿಂದಿನ ಕಾರಣವೇನು …
Tag:
