ಕೊರೋನ ವೈರಸ್ ಸೋಂಕಿನಿಂದ ಸ್ವಲ್ಪ ಪಾರಾದ್ವಿ ಅನ್ನುವಷ್ಟರಲ್ಲಿ ಹೊಸ ಕಾಯಿಲೆಯೊಂದು ಕರಾವಳಿ ಜನತೆಗೆ ದೊಡ್ಡ ಆಘಾತ ತರಿಸಿದೆ. ಹೌದು. ಕೆಂಗಣ್ಣು ಕಾಯಿಲೆಯು ದಕ್ಷಿಣ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ‘ಮದ್ರಾಸ್ ಐ’ ಎಂದೂ ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್ಗೆ ಕಾರಣ …
Tag:
