Mangalore: ಮಂಗಳೂರು (Mangalore) ತಾಲೂಕು ಬಿಲ್ಲವ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ 21 ರಂದು ನಡೆಯುವ ಮಂಗಳೂರು ದಸರಾ ಕ್ರೀಡೋತ್ಸವದ ಆಮಂತ್ರಣ ಪತ್ರವನ್ನು ಯುವವಾಹಿನಿ ಬಂಟ್ವಾಳ ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
Tag:
released
-
News
Global peace index: ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರಗಳ ಪಟ್ಟಿ ಬಿಡುಗಡೆ: ಭಾರತದ ಶ್ರೇಯಾಂಕ ಎಷ್ಟು ಹೆಚ್ಚಾಗಿದೆ? ಪಾಕಿಸ್ತಾನ ಯಾವ ಸ್ಥಾನದಲ್ಲಿದೆ?
Global peace index: 2025 ರ ಜಾಗತಿಕ ಶಾಂತಿ ಸೂಚ್ಯಂಕವನ್ನು ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ (ಐಇಪಿ) ಬಿಡುಗಡೆ ಮಾಡಿದೆ
-
News
Top actress: ಭಾರತದ ಅತ್ಯಂತ ಪ್ರಸಿದ್ದ ನಟಿಯರ ಇತ್ತೀಚಿನ ಪಟ್ಟಿ ಬಿಡುಗಡೆ – ಟಾಪ್ ಪಟ್ಟಿಯಲ್ಲಿ ಹಾಗಾದ್ರೆ ಯಾರಿದ್ದಾರೆ?
Top actress: ಜೂನ್ ತಿಂಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಟಾಪ್ 10 ನಟಿಯರ ಪಟ್ಟಿ ಬಿಡುಗಡೆಯಾಗಿದೆ.
-
News
CM Siddaramaiah: ಕ್ಷೇತ್ರ ಅನುದಾನ ನೀಡಿ ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ – ಕೈ ಶಾಸಕರಿಗೆ ಸಿಎಂ ಪತ್ರ – 50 ಕೋಟಿ ಅನುದಾನ ಬಿಡುಗಡೆ
CM Siddaramaiah: ರಾಜ್ಯ ಉಸ್ತುವಾರಿ ಸುರ್ಜೇವಾಲಾ ಒನ್ ಟು ಒನ್ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದು, ಕಾಂಗ್ರೆಸ್ ನ ಎಲ್ಲಾ ಶಾಸಕರಿಗೂ ಸಿಎಂ ಪತ್ರ ಬರೆದಿದ್ದಾರೆ.
