ಜಿಯೋ (Reliance Jio) ಇಡೀ ಕುಟುಂಬಕ್ಕೆ ಉತ್ತಮ ಯೋಜನೆಯನ್ನು ನೀಡುತ್ತಿದ್ದು, ಕಂಪನಿಯ ಈ ಪೋಸ್ಟ್ಪೇಯ್ಡ್ ಯೋಜನೆ 699 ರೂಗಳಾಗಿದೆ.
Reliance jio
-
Best Recharge Plans : ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ ಹೊಸ ಪ್ಲ್ಯಾನ್ ಮೂಲಕ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.
-
Technology
Reliance jio :ಜಿಯೋ ಬಳಕೆದಾರರಿಗೆ ಭರ್ಜರಿ ಅಫರ್..! ಇನ್ಮುಂದೆ ಫ್ಯಾಮಿಲಿ ಪೋಸ್ಟ್ ಪೇಯ್ಡ್ ಯೋಜನೆ ಲಭ್ಯ
ರಿಲಯನ್ಸ್ ಜಿಯೋ ತನ್ನ ಜಿಯೋ ಪ್ಲಸ್ ಯೋಜನೆಯಡಿ ಹೊಸ ಫ್ಯಾಮಿಲಿ ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ.
-
NewsTechnology
Airtel ಜೊತೆ ಜಿದ್ದಾಜಿದ್ದಿ ನಡೆಸಲು ಜಿಯೋ ತಂದಿದೆ 336 ದಿನಗಳ ಸೂಪರ್ ಪ್ಲ್ಯಾನ್! ಇದರ ಬೆಲೆ ಹಾಗೂ ಪ್ರಯೋಜನದ ಕಂಪ್ಲೀಟ್ ವಿವರ ಇಲ್ಲಿದೆ
Jio 895 Plan: ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ(Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗುತ್ತಿದೆ.
-
latestNews
ಪ್ರತಿದಿನ 2ಜಿಬಿ ಡೇಟಾ, ಅನ್ಲಿಮಿಟೆಡ್ ಕರೆ ನೀಡುವ JIO ಪ್ಲ್ಯಾನ್ ಬೆಲೆ ಎಷ್ಟು ಗೊತ್ತೇ?
by ವಿದ್ಯಾ ಗೌಡby ವಿದ್ಯಾ ಗೌಡCheapest JIO Recharge Plan : ಸದ್ಯ ಜಿಯೋ (Jio) ಹೊಸದಾಗಿ ತನ್ನ ಹಳೆಯ ಜಿಯೋ ರೂ.719 ಯೋಜನೆಯನ್ನು ಮತ್ತಷ್ಟು ಉತ್ತಮಗೊಳಿಸಿದೆ.
-
NewsTechnology
Reliance Jio : ಕೊಡಗಿನ ತಲಕಾವೇರಿಗೆ ಎಂಟ್ರಿ ನೀಡಿದ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್!
by ವಿದ್ಯಾ ಗೌಡby ವಿದ್ಯಾ ಗೌಡಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ಕೊಡಗಿನ ತಲಕಾವೇರಿಗೆ ಕಾಲಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಇತ್ತೀಚೆಗೆ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ. ಇದರಿಂದ ಮಕ್ಕಳ ಶಿಕ್ಷಣ, ವಯಸ್ಕರ ವರ್ಕ್ ಫ್ರಮ್ ಹೋಮ್ ಗಳಿಗೆ ಅನುಕೂಲವಾಗಿದೆ. …
-
NewsTechnology
Latest Movies Free: ಹೆಚ್ಚುವರಿ ಹಣ ಖರ್ಚು ಮಾಡದೆ ಓಟಿಟಿ ಸಿನಿಮಾ ಆನಂದಿಸಿ !
by ವಿದ್ಯಾ ಗೌಡby ವಿದ್ಯಾ ಗೌಡನೀವು OTT ಪ್ಲಾಟ್ಫಾರ್ಮ್ನಲ್ಲಿ (Netflix, Prime Video, Disney+ Hotstar) ಹೆಚ್ಚುವರಿ ಹಣ ಖರ್ಚು ಮಾಡದೆ, ಸಿನಿಮಾಗಳನ್ನು ವೀಕ್ಷಿಸಲು ಟ್ರಿಕ್ಸ್ ಇಲ್ಲಿದೆ. ಇದರಿಂದ ನೀವು ಕಡಿಮೆ ಖರ್ಚಿನಲ್ಲಿ ನಿಮ್ಮ ಮೊಬೈಲ್ ಫೋನ್ನಲ್ಲೇ ನ್ಯೂಸ್, ಕ್ರಿಕೆಟ್ ಚಲನಚಿತ್ರಗಳನ್ನು ವೀಕ್ಷಿಸಬಹುದು. ನೀವು ರೀಚಾರ್ಜ್ ಮಾಡುವ …
-
Technology
Valentines Day Offer : ಜಿಯೋ ತಂದಿದೆ ಈ ರೀಚಾರ್ಜ್ ಪ್ಲ್ಯಾನ್ ಗಳ ಮೇಲೆ ಭರ್ಜರಿ ರಿಯಾಯಿತಿ!
by ಕಾವ್ಯ ವಾಣಿby ಕಾವ್ಯ ವಾಣಿಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೆಲವೇ ಘಂಟೆಗಳು ಬಾಕಿ ಇದೆ. ಈ ಪ್ರಯುಕ್ತ ದೇಶದ ಖ್ಯಾತ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳು ಘೋಷಿಸಿದೆ. ಪ್ರೇಮಿಗಳು ತಮ್ಮ ದಿನವನ್ನು ಖುಷಿಯಾಗಿ ಇರಿಸಲು ಮುಂದಾಗಿದ್ದಾರೆ. ಅದರಂತೆ ಪ್ರಮುಖ ಟೆಲಿಕಾಂ …
-
EntertainmentInterestinglatestLatest Health Updates KannadaNewsTechnology
Reliance Jio Bumper Offer : ಗಣರಾಜ್ಯೋತ್ಸವದಂದು ರಿಲಯನ್ಸ್ ನಿಂದ ಭರ್ಜರಿ ಕೊಡುಗೆ | ಸಿಗಲಿದೆ ಉಚಿತ ಫೋನ್
ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿರುವುದು ಗೊತ್ತಿರುವ ವಿಚಾರವೇ!!! ಈ ನಡುವೆ ರಿಪಬ್ಲಿಕ್ ಡೇ ನಿಟ್ಟಿನಲ್ಲಿ ತನ್ನ ಬಳಕೆದಾರರಿಗೆ ಬಂಪರ್ ಉಡುಗೊರೆಯನ್ನು ನೀಡುತ್ತಿದೆ. …
-
NewsTechnology
Reliance Jio : ಬಿಡುಗಡೆಯಾಯ್ತು ರಿಲಯನ್ಸ್ ಜಿಯೋದಿಂದ 30 ಮತ್ತು 90 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ! ಸೂಪರ್ ಆಫರ್
by ಕಾವ್ಯ ವಾಣಿby ಕಾವ್ಯ ವಾಣಿಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಡಿಜಿಟಲೈಸ್ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್ಗಳನ್ನು ಸಹ ನೀಡುತ್ತದೆ. ಹೌದು ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ 30 ಮತ್ತು 90 ದಿನಗಳ …
