ಕಾಂತಾರ ಸಿನಿಮಾದ ಹಾಡುಗಳಿಗೆ, ಕೆಲ್ವೊಂದಷ್ಟು ಫೇಮಸ್ ಡೈಲಾಗ್ ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನ ರೀಲ್ಸ್ ಮಾಡಿದ್ದಾರೆ. ಲೀಲಾಳ ರೀತಿ ಸೀರೆ ತೊಟ್ಟು, ಮೂಗುತಿ ಹಾಕಿ ಸಿಂಗಾರ ಸಿರಿಯೆ ಸಾಂಗ್ ಗಂತು ಅದೆಷ್ಟು ಜನ ವಿಡಿಯೋ ಮಾಡಿದ್ದಾರೆ ಎಂಬ ಲೆಕ್ಕವೇ ಇಲ್ಲ …
Tag:
