ಗಣರಾಜ್ಯೋತ್ಸವದಂದು ದೇಶದ ವಿವಿಧ ರಾಜ್ಯಗಳಿಂದ ತಮ್ಮಲ್ಲಿನ ಕಲೆ, ಸಂಸ್ಕೃತಿಗಳನ್ನು ಪ್ರತಿಬಿಂಭಿಸುವ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ವರ್ಷ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಕರ್ನಾಟಕವು …
Republic day
-
latestNewsದಕ್ಷಿಣ ಕನ್ನಡ
ಕಡಬ:ತಾಲೂಕು ಮಟ್ಟದ ಗಣರಾಜ್ಯೋತ್ಸವ!! ತಹಶೀಲ್ದಾರ್ ಅನಂತ ಶಂಕರ್ ರಿಂದ ಧ್ವಜಾರೋಹಣ-ಠಾಣಾ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಸಿಬ್ಬಂದಿಗಳಿಂದ ಕವಾಯತು
ಕಡಬ : 73 ನೇ ವರ್ಷದ ಗಣರಾಜ್ಯೋತ್ಸವವನ್ನು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಕಡಬ ತಾಲೂಕು ಆವರಣದಲ್ಲಿ ಆಚರಿಸಲಾಯಿತು. ‘ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ನಮ್ಮ ಭಾರತದ ಸಂವಿಧಾನವು ಪರಮಶ್ರೇಷ್ಠವಾಗಿ ಗುರುತಿಸಿಕೊಂಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜವಾಬ್ದಾರಿ ನಮ್ಮ …
-
InterestinglatestNewsಬೆಂಗಳೂರು
ಈ ಬಾರಿಯ ಗಣರಾಜ್ಯೋತ್ಸವದ ನಿರೂಪಕರ ಬದಲಾವಣೆ|ಸತತ ಹತ್ತು ವರ್ಷಗಳಿಂದ ನಿರೂಪಣೆ ಪಟ್ಟವನ್ನು ಅಲಂಕರಿಸಿದ್ದ ಅಪರ್ಣಾರಿಗೆ ಈ ಬಾರಿ ಕೈ ತಪ್ಪಿದ ಅವಕಾಶ
ಕಳೆದ 10 ವರ್ಷಗಳಿಂದ ನಿರೂಪಣೆ ಹಾಗೂ ಗಾಯನದಲ್ಲಿ ಹಳಬರಿಗೆನೇ ಅವಕಾಶ ನೀಡುತ್ತಿದ್ದ ಪರಂಪರೆಯನ್ನು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸರಕಾರ ಹೊಸಬರಿಗೆ ಅವಕಾಶವನ್ನು ನೀಡಿ, 10 ವರ್ಷಗಳ ಪರಂಪರೆಯನ್ನು ಮುರಿದು ಹಾಕಿದೆ. ಹಾಗಾಗಿ ಈ ಬಾರಿಯ ಗಣರಾಜ್ಯೋತ್ಸವದ ನಿರೂಪಣೆಯಲ್ಲಿ ನಾವು ಹೊಸತನವನ್ನು ಕಾಣಬಹುದು. …
-
News
ಮಹಾನ್ ಮಾನವತಾವಾದಿ, ಹಿಂದೂ ಧರ್ಮದ ಸುಧಾರಕ ಶ್ರೀ ನಾರಾಯಣ ಗುರುಗಳಿಗೆ ಅನ್ಯಾಯ!! ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ
ರಾಷ್ಟ್ರಪಿತ ಮಹಾತ್ಮ ಗಾಂಧೀ, ಜ್ಞಾನಪೀಠ ರವೀಂದ್ರನಾಥ್ ಟಾಗೋರ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರೇ ಗೌರವಿಸಿದ್ದ ಅವಧೂತ, ಹಿಂದೂ ಧರ್ಮದ ಸುಧಾರಕ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅವಕಾಶ ತಿರಸ್ಕರಿಸಿದ್ದು ಸದ್ಯ ಕೇಂದ್ರ ಸರ್ಕಾರದ ವಿರುದ್ಧ …
-
News
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ ಕರ್ನಾಟಕದ ಸ್ತಬ್ದಚಿತ್ರ!! ‘ ಪಾರಂಪರಿಕ ಕರಕುಶಲ ತೊಟ್ಟಿಲಿಗೆ’ ಸಂತಸ ವ್ಯಕ್ತಪಡಿಸಿದ ಬೊಮ್ಮಾಯಿ
ಈ ಬಾರಿಯ ಗಣರಾಜ್ಯೋತ್ಸವಕ್ಕೆ 12 ರಾಜ್ಯಗಳ ಪೈಕಿ ಕರ್ನಾಟಕದಿಂದ ಏಕೈಕ ಸ್ತಬ್ದಚಿತ್ರವೊಂದು ಆಯ್ಕೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಾರಂಪರಿಕ ಕರಕುಶಲ ತೊಟ್ಟಿಲು ಎಂಬ ವಿಷಯವನ್ನು ಆಧಾರಿತ ಸ್ತಬ್ದಚಿತ್ರ ಇದಾಗಿದ್ದು,ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ. ಈ ಬಗ್ಗೆ ಟ್ವೀಟ್ …
-
InterestinglatestNational
ಇನ್ನು ಮುಂದೆ ಜ.23ರಿಂದಲೇ ಆರಂಭವಾಗಲಿದೆ ಗಣರಾಜ್ಯೋತ್ಸವ ಆಚರಣೆ |ಇದಕ್ಕಿರುವ ಕಾರಣದ ಹಿಂದಿದೆ ಮಹತ್ವದ ನಿರ್ಧಾರ
ನವದೆಹಲಿ:ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಒಳಗೊಂಡಂತೆ ಈ ಬಾರಿಯ ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು,ಈ ಬಾರಿ ಆಚರಣೆ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ …
