Tungabhadra Dam: ನಾಡಿನಾದ್ಯಂತ ಮುಂಗಾರು ಮಳೆ(Monsoon rain) ಮತ್ತೆ ಚುರುಕು ಪಡೆದುಕೊಂಡಿದೆ. ರಾಜ್ಯದ ಜಲಾಶಯಗಳ(Dam) ನೀರಿನ ಮಟ್ಟ ಮತ್ತಷ್ಟು ಏರುತ್ತಿದೆ.
Tag:
Reservoir
-
ಹೊಸಪೇಟೆ ಮೇ೨೧:ಕಲ್ಯಾಣ ಕರ್ನಾಟಕ ಸೇರಿದಂತೆ ನೆರಯ ಆಂದ್ರ ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಯಲ್ಲಿ ಗಣನೀಯ ನೀರು ಸಂಗ್ರಹ ಹೆಚ್ಚಳವಾಗಿದೆ. ಕಳೆದ ನಾಲ್ಕಾರು ದಿನಗಳಿಂದ ತುಂಗಭದ್ರ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಅಧಿಕ ನೀರು ಸಂಗ್ರಹವಾಗುತ್ತಿದ್ದು ಮುಂದಾಗು ಪೂರ್ವ ಮಳೆ ರೈತರಲ್ಲಿ …
