Donald Trump: ಅಮೆರಿಕದ ಅಧ್ಯಕ್ಷರ ಕಚೇರಿಯಲ್ಲಿ ಐಸಿಹಾಸಿಕ ರೆಸೂಲ್ಯೂಟ್ ಡೆಸ್ಕ್ಗೆ ಉದ್ಯಮಿ ಎಲಾನ್ ಮಸ್ಕ್ ಪುತ್ರ ಸಿಂಬಳ ಒರೆಸಿದ್ದು, ಹೀಗಾಗಿ 145 ವರ್ಷ ಹಳೆಯ ಡೆಸ್ಕನ್ನು ನವೀಕರಿಸುವಂತೆ ಡೊನಾಲ್ಡ್ ಟ್ರಂಪ್ ಆದೇಶ ನೀಡಿರುವ ಕುರಿತು ವರದಿಯಾಗಿದೆ.
Tag:
