ಪಿಂಚಣಿ ಆಯ್ಕೆಯನ್ನು ಪಡೆಯಲು ನಿಗದಿ ಮಾಡಿದ್ದ ಗಡುವನ್ನು ಇಪಿಎಫ್ಒ(EPFO) ಮೇ 3ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ, ಈ ಗಡುವಿನ ಅವಧಿಯನ್ನು 60 ದಿನ ವಿಸ್ತರಣೆ ಮಾಡಿದಂತಾಗಿದೆ.
Tag: