ಮಂಗಳೂರು: ಅನೇಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ತೃಪ್ತಿ ಹೊಂದಿಲ್ಲದ ಕಾರಣ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೆ. ಆದರೆ ಗಂಭೀರವಾದ ವಿಷಯವೇನೆಂದರೆ, ಈ ಮರುಮೌಲ್ಯಮಾಪನದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಗಮನಿಸಬೇಕಾದ ವಿಷಯ ಎಂದೇ ಹೇಳಬಹುದು. ಈ ಬಾರಿ ಪ್ರಕಟಿತ ಅಂಕಗಳಿಗಿಂತ ಮರುಮೌಲ್ಯಮಾಪನದ …
Tag:
